Publish Date: Thu, 28 Dec 2023 (14:43 IST)
Updated Date: Thu, 28 Dec 2023 (14:57 IST)
ಮಂತ್ರಿ ಮಾಲ್ ಓಫನ್ ಮಾಡೋಕೆ ಬಿಬಿಎಂಪಿ ಅವಕಾಶ ನೀಡಿಲ್ಲ.ಆಸ್ತಿ ತೆರಿಗೆ ಕಟ್ಟದ ಮಲ್ಲೇಶ್ವರಂ ಬಳಿಯ ಮಂತ್ರಿ ಮಾಲ್ ಗೆ ಇಂದು ಬಿಬಿಎಂಪಿ ಬೀಗ ಜಡಿದಿದೆ.
ಬೆಂಗಳೂರಿನ ಮಲ್ಲೇಶ್ವರಂ ಬಳಿಯ ಮಂತ್ರಿ ಮಾಲ್ ಬಿಕೋ ಎನ್ನುತ್ತಿದೆ.ಯಾವಾಗಲೂ ಜನದಟ್ಟಣೆಯ ಇರುತ್ತಿದ್ದ ಮಾಲ್ ಖಾಲಿ ಖಾಲಿಯಾಗಿದೆ.ಮಂತ್ರಿ ಮಾಲ್ ಕ್ಲೋಸ್ ಹಿನ್ನೆಲೆ ಮಾಲ್ ಹೊರಗಡೆ ಶಾಪಿಂಗ್ ಪ್ರಿಯರು ನಿಂತಿದ್ದಾರೆ.ಮುಖ್ಯ ದ್ವಾರಕ್ಕೆ ಬಿಬಿಎಂಪಿ ಬೀಗ ಜಡಿದಿದೆ.ಮಾಲ್ ಓಪನ್ ಆಗುತ್ತೆ ಅಂತ ಮುಖ್ಯ ದ್ವಾರದಲ್ಲಿ ಶಾಪಿಂಗ್ ಪ್ರಿಯರು ಕಾಯುತ್ತಿದ್ದಾರೆ.