Select Your Language

Notifications

webdunia
webdunia
webdunia
webdunia

ಸಾರಿಗೆ ಇಲಾಖೆ ಇಂದ ಪ್ರಯಾಣಿಕರಿಗೆ ಬಿಗ್ ಶಾಕ್

ಸಾರಿಗೆ ಇಲಾಖೆ ಇಂದ ಪ್ರಯಾಣಿಕರಿಗೆ ಬಿಗ್ ಶಾಕ್
bangalore , ಶನಿವಾರ, 4 ನವೆಂಬರ್ 2023 (14:22 IST)
ಪ್ರಯಾಣಿಕರಿಗೆ ಶಾಕ್ ಕೊಡಲು ಸಾರಿಗೆ ಇಲಾಖೆ ಮುಂದಾಗಿದೆ.ಪ್ರಯಾಣಿಕರ ಜೋಬಿಗೆ ಕತ್ತರಿ ಹಾಕೋಕೆ ಸಾರಿಗೆ ಇಲಾಖೆ ಪ್ಲಾನ್ ಮಾಡಿದೆ.
 
ಬಸ್ ಪ್ರಯಾಣ ದರ ಏರಿಕೆಗೆ ಸಾರಿಗೆ ಇಲಾಖೆ ಚಿಂತನೆ ಮಾಡಿದೆ.ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರ ನಿಗದಿಗೆ ಚಿಂತನೆ ನಡೆಸಿದ್ದು,ಆರ್ಥಿಕವಾಗಿ ಸಾರಿಗೆ ಇಲಾಖೆ ಸಂಪೂರ್ಣ ದಿವಾಳಿ ಆಯ್ತಾ?ಫ್ರೀ ಯೋಜನೆ ಕೊಟ್ಟು ಪ್ರಯಾಣಿಕರಿಗೆ ಹೊರೆಹಾಕಲು ಪ್ಲಾನ್ ನಡೆಸಿದ್ದು,ಡೀಸೆಲ್, ಬಸ್ ಗಳ ಬಿಡಿಭಾಗಗಳ ಬೆಲೆ ಏರಿಕೆ, ನೌಕರರ ವೇತನ ಹೆಚ್ಚಳ,ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಬಸ್ ಟಿಕೆಟ್ ದರ ಏರಿಕೆಗೆ ಸಾರಿಗೆ ಇಲಾಖೆ ಪ್ಲಾನ್ ಮಾಡಿದೆ.

ಕುಂಟು ನೆಪ ಹೇಳಿ ಪ್ರಯಾಣಿಕರ ಮೇಲೆ ಹೊರೆ ಹೇರೋದು ಎಷ್ಟರಮಟ್ಟಿಗೆ ಸರಿ?ಸಾರಿಗೆ ಸಂಸ್ಥೆಗಳ ನಾಲ್ಕೂ ನಿಗಮಗಳ ಆರ್ಥಿಕ ಪರಿಸ್ಥಿತಿ ಹಾಳಾಗಿದೆ.ಸಾರಿಗೆ ಇಲಾಖೆಯನ್ನ ಆರ್ಥಿಕವಾಗಿ ಬಲ ಪಡಿಸೋಕ್ಕೆ ದರ ಏರಿಕೆ ಪ್ಲಾನ್ ಸಾರಿಗೆ ಇಲಾಖೆ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮಿಯೊಂದಿಗೆ ಪತ್ನಿಯ ಅಕ್ರಮ ಸಂಬಂಧ: ಹತ್ಯೆಗೈದ ಪತಿ