Publish Date: Sun, 22 Oct 2023 (10:07 IST)
Updated Date: Sun, 22 Oct 2023 (14:35 IST)
ದಸರಾ ಹಿನ್ನೆಲೆ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಗೆ ಬಿಎಂಟಿಸಿ ಬಸ್ ಬಿಡಲಾಗಿದೆ .ಹಬ್ಬದ ಹಿನ್ನೆಲೆ ಸಾರಿಗೆ ಇಲಾಖೆ ಇಂದ ಹೆಚ್ಚುವರಿ 2000 ಬಿಎಂಟಿಸಿ ಬಸ್ ಬಿಡುಗಡಲಾಗಿದೆ.ಈ ಹಿನ್ನೆಲೆ ರಾಜ್ಯದಾನಿ ಬೆಂಗಳೂರಿನಲ್ಲಿ ಬಸ್ ಗಳ ಅಭಾವ ಉಂಟಾಗಿದೆ.ಮೈಸೂರು, ಮಂಡ್ಯ, ರಾಮನಗರ, ಹಾಸನ, ಕೋಲಾರ ಸೇರಿದಂತೆ ಹಲವೆಡೆ ಬಸ್ ಗಳು ಬಿಡಲಾಗಿದೆ .ಬಸ್ ಗಳು ಬರದೇ ಪ್ರಯಾಣಿಕರು ಕಂಗಾಲಾಗಿದ್ದು,ಬಿಎಂಟಿಸಿ ಬಸ್ ಗಳು ಬಾರದ್ದಕ್ಕೆ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.ಮೈಸೂರು ದಾಸರ ಹಿನ್ನೆಲೆ ಹೆಚ್ಚುವರಿ ಬಸ್ ಬಿಟ್ಟ ಹಿನ್ನೆಲೇ ನಗರದಲ್ಲಿ ಬಸ್ ಗಳೇ ಕಾಣ್ತಿಲ್ಲ.ರಾಜ್ಯದನೀಯಲ್ಲಿ ಬಿಎಂಟಿಸಿ ಬಸ್ ಗಳಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದೆ.