Select Your Language

Notifications

webdunia
webdunia
webdunia
webdunia

ಬಿಗ್ ನ್ಯೂಸ್ : ಕಳಸಾ ಬಂಡೂರಿ ನಾಲೆ ಯೋಜನೆಗೆ ಕೇಂದ್ರ ಸಮ್ಮತಿ

ಬಿಗ್ ನ್ಯೂಸ್ : ಕಳಸಾ ಬಂಡೂರಿ ನಾಲೆ ಯೋಜನೆಗೆ ಕೇಂದ್ರ ಸಮ್ಮತಿ
ನವದೆಹಲಿ , ಮಂಗಳವಾರ, 24 ಡಿಸೆಂಬರ್ 2019 (19:26 IST)

ಬಹು ವರ್ಷಗಳ ಕನ್ನಡಿಗರ ಕನಸು ಕೊನೆಗೂ ನನಸಾಗೋ ಕಾಲ ಸಮೀಪಿಸಿದಂತಿದೆ.
 

ಕಳಸಾ – ಬಂಡೂರಿ ನಾಲೆ ಯೋಜನೆಗೆ ಕೇಂದ್ರ ಸರಕಾರ ಸಮ್ಮತಿ ಕೊಟ್ಟಿದೆ.

ಯೋಜನೆಯ ಕೆಲಸ ಶುರು ಮಾಡಲು ನಮ್ದೇನು ಅಭ್ಯಂತರ ಇಲ್ಲ. ಹೀಗಂತ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ರಾಜ್ಯದ ಸಚಿವರಿಗೆ ಪತ್ರ ಬರೆದಿದ್ದಾರೆ.

ಸಂಬಂಧಿಸಿದ ಇಲಾಖೆಗಳ ಅನುಮತಿ ಪಡೆದು ಕೆಲಸ ಶುರುಮಾಡಬಹುದು. ಹೀಗಂತ ಕೇಂದ್ರದಿಂದ ರಾಜ್ಯಕ್ಕೆ ಪತ್ರ ಬಂದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

Mobile ಮಾಯೆ : ಮೊಬೈಲ್ ಕೊಡದ ಅಕ್ಕ - ತಮ್ಮ ಮಾಡಿದ್ದೇನು?