Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಸ್ಪರ್ಧಿ ಕಾರು ಅಪಘಾತ: ಯುವಕನ ಸ್ಥಿತಿ ಗಂಭೀರ - ಅಂಗಡಿಗೆ ಹಾನಿ

ಬಿಗ್ ಬಾಸ್ ಸ್ಪರ್ಧಿ ಕಾರು ಅಪಘಾತ: ಯುವಕನ ಸ್ಥಿತಿ ಗಂಭೀರ - ಅಂಗಡಿಗೆ ಹಾನಿ
ಚೆನ್ನೈ , ಸೋಮವಾರ, 7 ಅಕ್ಟೋಬರ್ 2019 (14:33 IST)
ಬಿಗ್ ಬಾಸ್ ನ ಸ್ಪರ್ಧಿಯೊಬ್ಬರ ಕಾರು ಸ್ವಿಗ್ಗಿ ಡಿಲೇವರಿ ಬಾಯ್ ಗೆ ಢಿಕ್ಕಿ ಹೊಡೆದಿದ್ದಲ್ಲೇ ಅಂಗಡಿಯೊಂದರೊಳಗೆ ನುಗ್ಗಿದೆ.

ಘಟನೆಯಲ್ಲಿ ಸ್ವಿಗ್ಗಿ ಡಿಲೇವರಿ ಬಾಯ್ ಗೆ ಗಂಭೀರ ಗಾಯಗಳಾಗಿದ್ದು, ಅಂಗಡಿಯಲ್ಲಿ ವಸ್ತುಗಳು ಹಾನಿಯಾಗಿವೆ.

ಅಪಘಾತ ನಡೆಯುತ್ತಿದ್ದಂತೆ ಬೇರೊಂದ ಕ್ಯಾಬ್ ನಲ್ಲಿ ಬಿಗ್ ಬಾಸ್ ನ ಮಾಜಿ ಸ್ಪರ್ಧಿ ತೆರಳಿದ್ದಾರೆ.

ತಮಿಳು ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಯಶಿಕಾ ಆನಂದ್ ಕಾರು ಚೆನ್ನೈನಲ್ಲಿ ಅಪಘಾತವಾಗಿದೆ. ಯಶಿಕಾ ತನ್ನ ಗೆಳೆಯರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಚಾಲಕನ ನಿಯಂತ್ರಣ ತಪ್ಪಿದ ಕಾರು ಯುವಕನಿಗೆ ಗುದ್ದಿದೆ. ಅಲ್ಲದೇ ಅಲ್ಲೇ ಇದ್ದ ಅಂಗಡಿಯೊಂದರಕ್ಕೆ ನುಗ್ಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಯುಧಪೂಜೆ ಮಾಡಬಾರದೆಂದು ನಿರ್ಧರಿಸಿರುವ ಬಿಎಂಟಿಸಿ ಬಸ್‌ ಡ್ರೈವರ್‌-ಕಂಡಕ್ಟರ್‌ ಗಳು. ಕಾರಣವೇನು ಗೊತ್ತಾ?