Select Your Language

Notifications

webdunia
webdunia
webdunia
webdunia

ಅಕ್ಟೋಬರ್ 13 ರಿಂದ ಬಿಗ್ ಬಾಸ್ ಕನ್ನಡ ಶುರು

ಅಕ್ಟೋಬರ್ 13 ರಿಂದ ಬಿಗ್ ಬಾಸ್ ಕನ್ನಡ ಶುರು
ಬೆಂಗಳೂರು , ಸೋಮವಾರ, 30 ಸೆಪ್ಟಂಬರ್ 2019 (09:09 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಕನ್ನಡ 7 ಆರಂಭವಾಗುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.


ಕಿಚ್ಚ ಸುದೀಪ್ ಅಭಿನಯಿಸಿರುವ ಎರಡನೇ ಪ್ರೋಮೋ ಬಿಡುಗಡೆ ಮಾಡಿರುವ ಕಲರ್ಸ್ ಕನ್ನಡ ವಾಹಿನಿ ಅಕ್ಟೋಬರ್ 13 ರಿಂದ ಬಿಗ್ ಬಾಸ್ ಆರಂಭವಾಗುತ್ತಿರುವುದಾಗಿ ಪ್ರಕಟಿಸಿದೆ.

ಅಂದು ಸಂಜೆ 6 ಗಂಟೆಗೆ ಓಪನಿಂಗ್ ಕಾರ್ಯಕ್ರಮವಿರಲಿದ್ದು, ಅದಾದ ಬಳಿಕ ಪ್ರತೀ ದಿನ ರಾತ್ರಿ 9 ಗಂಟೆಗೆ ಬಿಗ್ ಬಾಸ್ ಮನೆಯೊಳಗಿನ ಕತೆಯನ್ನು ನೀವು ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಧಾ ರಮಣ ಕತೆ ಮುಗಿದೇ ಹೋಯ್ತು! ವೀಕ್ಷಕರಿಗೆ ಶಾಕ್