Daily Horoscope
✕

ಬೆಸ್ಕಾಂ ವಿದ್ಯುತ್ ಅದಾಲತ್..!

Webdunia
ಶುಕ್ರವಾರ, 18 ನವೆಂಬರ್ 2022 (17:40 IST)
ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 87 ಹಳ್ಳಿಗಳಲ್ಲಿ ನವೆಂಬರ್‌ 19ರಂದು (ಶನಿವಾರ) ವಿದ್ಯುತ್ ಅದಾಲತ್ ನಡೆಯಲಿದೆ. 
ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರದಂದು ಬೆಸ್ಕಾಂ ವಿದ್ಯುತ್‌ ಅದಾಲತ್‌ ಆಯೋಜಿಸುತ್ತಿದ್ದು, ಗ್ರಾಹಕರಿಂದ ಅದಾಲತ್‌ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದುವರೆಗೆ ಒಟ್ಟು 5 ವಿದ್ಯುತ್‌ ಅದಾಲತ್‌ ಗಳನ್ನು ಬೆಸ್ಕಾಂ ಗ್ರಾಮೀಣ ಭಾಗದಲ್ಲಿ ಆಯೋಜಿಸಿತ್ತು. ಗ್ರಾಹಕರ ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಸೂಚಿಸುತ್ತಿದ್ದು, ಇದರಿಂದ ಗ್ರಾಹಕರಿಗೆ ಅನುಕೂಲವಾಗುತ್ತಿದೆ. ಜೊತೆಗೆ ಬೆಸ್ಕಾಂ ಒದಗಿಸುತ್ತಿರುವ ಸೇವೆಗಳು ಮತ್ತು ಯೋಜನೆಗಳ ಕುರಿತು ಅದಲಾತ್‌ ನಲ್ಲಿ ಗ್ರಾಹಕರಿಗೆ ಮಾಹಿತಿ ಒದಗಿಸಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಜಡ್ಜ್ ಏನೋ ಹೊರಗೆ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದರೆ ಎರಡು ಕುಟುಂಬದವರು ರಸ್ತೆಯಲ್ಲಿ ಹೀಗಾಡೋದಾ Video

ಭಾರತದಲ್ಲಿ ಜೆನ್ ಜಿ ಹೋರಾಟಕ್ಕೆ ನಮಗೆ ಬಾಂಗ್ಲಾದೇಶವೇ ಸ್ಪೂರ್ತಿ, ಅವರಿಗೆ ಥ್ಯಾಂಕ್ಸ್ ಎಂದ ನೇಹಾ ಬೋರಾ

ಪ್ರೀತಿಸಿ ಮದುವೆಗೆ ಕೈ ಕೊಟ್ಳು… ರಸ್ತೆಯಲ್ಲೇ ಜುಟ್ಟು ಹಿಡಿದು ಕಿತ್ತಾಡಿದ ಯುವ ಜೋಡಿ: ಕೊನೆಗೆ ಏನಾಯ್ತು ನೋಡಿ Video

ಎರಡು ಕಡೆ ವೋಟ್ ಇದೆ, ಒಂದು ಕಡೆ ಡಿಲೀಟ್ ಮಾಡಿದ್ದಾರೆ, ಅದಕ್ಕೇ ಪ್ರತಿಭಟನೆಗೆ ಬಂದೆ: ಈ ವ್ಯಕ್ತಿಯ ಮಾತಿಗೆ ಏನನ್ನಬೇಕು Video

ಮುಂದಿನ ಸುದ್ದಿ
Show comments