Select Your Language

Notifications

webdunia
webdunia
webdunia
webdunia

ಹಲಾಲ್ ವಿರುದ್ಧ ಅಭಿಯಾನಕ್ಕೆ ಬೆದರಿದ್ರಾ ಮೆಕ್ ಡೊನಾಲ್ಡ್ಸ್ ...?

bangalore , ಮಂಗಳವಾರ, 18 ಅಕ್ಟೋಬರ್ 2022 (13:53 IST)
ಹಲಾಲ್ ವಿರುದ್ಧ ಅಭಿಯಾನಕ್ಕೆ  ಹಿಂದೂಪರ ಸಂಘಟನೆ ಕರೆ ನೀಡಿದೆ.ಬಸವೇಶ್ವರ ನಗರದ ಮೆಕ್ ಡೊನಾಲ್ಡ್ ಮುಂದೆ ಹಲಾಲ್ ವಿರುದ್ಧ ಬಿತ್ತಿಪತ್ರ ಹಂಚಿ ಸಾರ್ವಜನಿಕರಿಗೆ ಹಿಂದೂಪರ ಜಾಗೃತಿಗೆ ಹಿಂದೂ ಸಂಘಟನೆಗಳು ಕರೆ ನೀಡಿದೆ.ಹಿಂದೂ ಸಂಘಟನೆ ಕರೆ ಬೆನ್ನಲ್ಲೇ ಮೆಕ್ ಡೊನಾಲ್ಡ್ ಕ್ಲೋಸ್ ಆಗಿದೆ.ಮೆಕ್ ಡೊನಾಲ್ಡ್ ಬಂದ್ ಹಿನ್ನೆಲೆಯಲ್ಲಿ ಹೊರಗಡೆ ನಿಂತ ಸಿಬ್ಬಂದಿಗಳು.ಇನ್ನೂ ಸ್ಥಳಕ್ಕೆ ಹಿಂದೂಪರ ಸಂಘಟನೆಗಳು ಆಗಮಿಸುತ್ತಾರೆಂದು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ನಿಯೋಜನೆ ಕೂಡ ಮಾಡಲಾಗಿದೆ.
 
ಕೈಯಲ್ಲಿ ಕರಪತ್ರ ಹಿಡಿದು ಮ್ಯಾಕ್ ಡೊನಾಲ್ಡ್ ಮುಂದೆ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದಾರೆ.ಅಲ್ಲದೇ ಹಲಾಲ್ ಬಹಿಷ್ಕರಿಸಿ ದೀಪಾವಳಿ ಆಚರಿಸಿ ,ಹಲಾಲ್ ಬಳಸದಂತೆ ಜನರಲ್ಲಿ  ಹಿಂದೂಪರ ಸಂಘಟನೆಗಳು ಮನವಿ ಮಾಡಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಪ್ ಆರೋಪಿಗೆ ಬಾಂಬೆ ಹೈಕೋರ್ಟ್ ಆದೇಶ