Select Your Language

Notifications

webdunia
webdunia
webdunia
webdunia

ತಾಯಿ, ಹೆಣ್ಣುಮಕ್ಕಳಿಗೆ ಹೀಗಾ ಆಗೋದು

ತಾಯಿ, ಹೆಣ್ಣುಮಕ್ಕಳಿಗೆ ಹೀಗಾ ಆಗೋದು
ನಾಗಮಂಗಲ , ಭಾನುವಾರ, 14 ಜೂನ್ 2020 (17:24 IST)
ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಹಾಗೂ ಅವಳ ಹೆಣ್ಣು ಮಕ್ಕಳಿಬ್ಬರು ದಾರುಣವಾಗಿ ಜೀವ ಬಿಟ್ಟಿದ್ದಾರೆ.

ನಾಗಮಂಗಲದ ಬೀರನಹಳ್ಳಿಯಲ್ಲಿ ಘಟನೆ ನಡೆದಿದ್ದು, ಬಟ್ಟೆ ಒಗೆಯಲು ಹೋಗಿದ್ದ ತಾಯಿ ಗೀತಾ (38), ಮಕ್ಕಳಾದ ಸವಿತಾ (18), ಸೌಮ್ಯ (15) ಸಾವನ್ನಪ್ಪಿದ್ದಾರೆ.

ಕೆರೆಯಲ್ಲಿ ಬಟ್ಟೆ ತೊಳೆಯುತ್ತಿರುವಾಗ ಆಕಸ್ಮಿಕವಾಗಿ ಹಿರಿಯ ಮಗಳು ನೀರಿಗೆ ಬಿದ್ದಿದ್ದಾಳೆ. ಅವಳನ್ನು ರಕ್ಷಿಸಲು ಮುಂದಾದ ತಾಯಿ ಗೀತಾ ಹಾಗೂ ಮಗಳು ಸೌಮ್ಯ ನೀರು ಪಾಲಾಗಿದ್ದಾರೆ ಎನ್ನಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ನಿಮಗೆ ತಿಂದ ಆಹಾರ ಜೀರ್ಣವಾಗುತ್ತಿಲ್ಲವಾ?