Select Your Language

Notifications

webdunia
webdunia
webdunia
webdunia

ಮಂತ್ರಿ ಮಾಲಿಗೆ ಶೀಘ್ರದಲ್ಲೇ ಬೀಗ

ಮಂತ್ರಿ ಮಾಲಿಗೆ ಶೀಘ್ರದಲ್ಲೇ ಬೀಗ
ಬೆಂಗಳೂರು , ಸೋಮವಾರ, 15 ನವೆಂಬರ್ 2021 (17:31 IST)
ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುತ್ತಿರುವ ಮಂತ್ರಿ ಮಾಲ್ 2018ರ ಬಳಿಕ ಆಸ್ತಿ ತೆರಿಗೆ ಕಟ್ಟಿರಲಿಲ್ಲ.22 ಕೋಟಿ ತೆರಿಗೆ ಬಾಕಿಯಿದ್ರು ಕೇರ್‌ ಮಾಡದ ಮಂತ್ರಿ ಮಾಲ್‌ಗೆ ಈ ಹಿಂದೆ ಒಮ್ಮೆ ಬೀಗ ಜಡಿಯಲಾಗಿತ್ತು. ನಂತ್ರ ಎಚ್ಚೆತ್ತುಕೊಂಡ ಮಂತ್ರಿ ಮಾಲ್ 5 ಕೋಟಿ ತೆರಿಗೆ ಸರ್ಕಾರಕ್ಕೆ ಸಂದಾಯ ಮಾಡಿತು. ಅಮೇಲೆ ಬಿಬಿಎಂಪಿ, ಪೂರ್ಣ ತೆರಿಗೆ ಸಂದಾಯಕ್ಕೆ ಮಂತ್ರಿಮಾಲ್‌ಗೆ ಸಮಾಯವಕಾಶವೂ ನೀಡಿತ್ತು. ಆದ್ರೆ, ಮತ್ತೆ ಹಳೆ ಬುದ್ದಿ ತೋರಿಸಿದ ಮಂತ್ರಿ ಮಾಲ್‌ ತೆರಿಗೆ ಕಟ್ಟಲು ಹಿಂದೇಟು ಹಾಕಿದೆ. ಹಾಗಾಗಿ ಇಂದು ಮಾಲ್‌ಗೆ ಮತ್ತೆ ಬೀಗ ಜಡಿದಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಬೆಂಗಳೂರಿನಲ್ಲಿ ಪವರ್ ಕಟ್