Daily Horoscope

ಡೆಡ್ಲಿ ಗುಂಡಿಗಳನ್ನ ಮುಚೋತ್ತಿರುವ ಬಿಬಿಎಂಪಿ

Webdunia
ಭಾನುವಾರ, 12 ನವೆಂಬರ್ 2023 (14:42 IST)
ಬಿಬಿಎಂಪಿ ಗುಂಡಿಗಳನ್ನು ಮುಚ್ಚುವುದಕ್ಕೆ ಡಿಸೆಂಬರ್ 30ರವರೆಗೆ ಗಡವು ಕೊಡಲಾಗಿತ್ತು.ನಗರದಲ್ಲಿನ ಡೆಡ್ಲಿ ಗುಂಡಿಗಳನ್ನ ತಾರಾತುರಿಯಲ್ಲಿ ಬಿಬಿಎಂಪಿ ಮುಚ್ಚುತ್ತಿದೆ.ಗುಂಡಿಗಳನ್ನು ಮುಚ್ಚಿದರು ವಾಹನ ಸವಾರರಿಗೆ ಗುಂಡಿಗಳ ಕಾಟ ತಪ್ಪಲಿಲ್ಲ.ಕಾಟಾಚಾರಕ್ಕೆ ಗುಂಡಿಗಳನ್ನು ಬಿಬಿಎಂಪಿ ಸಿಬ್ಬಂದಿ ಮುಚ್ಚಿದ್ದಾರೆ.ಗುಂಡಿಗಳಿಗೆ ಕಾಟಾಚಾರಕ್ಕೆ ಸಿಬ್ಬಂದಿಗಳು ತೇಪೆ ಹಚ್ಚಿ ಹೋಗ್ತಿದ್ದಾರೆ.ಟೌನ್ ಹಾಲ್ ನಲ್ಲಿ ಕೆಲಸಗಾರರು ಕಾಟಾಚಾರಕ್ಕೆ ಗುಂಡಿ ಮುಚ್ಚಿ ಹೋಗಿದ್ದಾರೆ.
 
ಟೌನ್ ಹಾಲ್ ಸರ್ಕಲ್ ನಲ್ಲಿ ಗುಂಡಿಗಳನ್ನ  ನವೆಂಬರ್ 30 ರೊಳಗೆ ಗುಂಡಿಗಳನ್ನ ಮುಚ್ಚುವುದಕ್ಕೆ ಡೆಡ್ ಲೈನ್ ಕೊಡಲಾಗಿದೆ.ಡಿಸಿಎಂ ಡಿಕೆ ಶಿವಕುಮಾರ್ ಗುಂಡಿಗಳನ್ನ ಮುಚ್ಚುವುಕ್ಕೆ ಗಂಡುವು ಕೊಟ್ಟಿದ್ರು.ಗುಂಡಿ ಮುಚ್ಚೋಕೆ 30 ಕೋಟಿ ಕೊಟ್ಟರು ಟಾರ್ ಹಾಕೋಕೆ ಬಿಬಿಎಂಪಿಗೆ ಏನು ಕಷ್ಟ ನಿಮಗೆ?ಗುಂಡಿ ಮುಚೋಕೆ 30 ಕೋಟಿ ಕೊಟ್ಟರು ಕಾಟಾಚಾರಕ್ಕೆ ಗುಂಡಿ ಮುಚುತ್ತಿರೋದು ಯಾಕೆ?ಕಾಟಾಚಾರಕ್ಕೆ ಗುಂಡಿಗಳನ್ನ ಮುಚ್ಚುತಿರೋದು ಯಾಕೆ?ಗುಂಡಿಗಳನ್ನ ಮುಚೋಕೆ ಹಣ ಕೊಟ್ಟಿಲ್ವಾ ಸರಕಾರ?ಸರಕಾರ ಹಣ ಕೊಟ್ಟರು ಕಾಟಾಚಾರದ ಕೆಲಸ ಯಾಕೆ? ಎಂದು ಜನರು ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments