Select Your Language

Notifications

webdunia
webdunia
webdunia
webdunia

ಬಕ್ರೀದ್ ಹಿನ್ನೆಲೆ ಪ್ರಾಣಿವಧೆ ನಿಷೇಧಿಸಿ ಬಿಬಿಎಂಪಿ ಆದೇಶ

BBMP order to ban animal slaughter in the background of Bakrid
bangalore , ಸೋಮವಾರ, 26 ಜೂನ್ 2023 (21:26 IST)
ಬಕ್ರೀದ್ ಹಬ್ಬಕ್ಕೆ ಪ್ರಾಣಿ ವಧೆ ಮಾಡುವಂತಿಲ್ಲ ಎಂದು ಪ್ರಾಣಿವಧೆ ನಿಷೇಧಿಸಿ ಬಿಬಿಎಂಪಿ ಆದೇಶ ಮಾಡಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಬಿಎಂಪಿ ಅಧಿನಿಯಮ 2020ರ ಪ್ರಕಾರ ಅನಧಿಕೃತ ಪ್ರಾಣಿವಧೆ ನಿರ್ಬಂಧಿಸಲಾಗಿದೆ.ನಿಯಮ ಮೀರಿ ಪ್ರಾಣಿವಧೆ ಮಾಡಿದ್ರೆ ಶಿಕ್ಷಾರ್ಹ ಅಪರಾಧವೆಂದ ಪಾಲಿಕೆ ಆದೇಶ ಮಾಡಿದೆ.ಅರ್ಹ ಮತ್ತು ಆಹಾರಕ್ಕೆ ಯೋಗ್ಯವಾದ ಪ್ರಾಣಿಗಳನ್ನ ಅಧಿಕೃತ ಕಸಾಯಿಖಾನೆ ಮೂಲಕ ವಧೆ ಮಾಡಲು ಅವಕಾಶ ಇಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ ಪ್ರಿಯರ ಕಿಕ್ ಇಳಿಸಿದ ಬಿಯರ್!