Publish Date: Fri, 05 Jun 2020 (09:54 IST)
Updated Date: Fri, 05 Jun 2020 (09:55 IST)
ಬೆಂಗಳೂರು : ಅತಿ ಹೆಚ್ಚು ಕೊರೊನಾ ಸೋಂಕಿತರಿದ್ದ ಪಾದರಾಯನಪುರದ 11ನೇ ಕ್ರಾಸ್ ರಸ್ತೆಗೆ ಸೀಲ್ ಡೌನ್ ನಿಂದ ರಿಲೀಫ್ ನೀಡಲಾಗಿದೆ.
ಅತಿ ಹೆಚ್ಚು ಕೊರೊನಾ ಸೋಂಕಿತರಿದ್ದ ಪಾದರಾಯನಪುರದ 11ನೇ ಕ್ರಾಸ್ ರಸ್ತೆಯಲ್ಲಿನ್ನು ಸೀಲ್ ಡೌನ್ ಮಾಡಲಾಗಿತ್ತು. ಆದರೆ 28 ದಿನಗಳಿಂದ ಯಾವುದೇ ಕೊರೊನಾ ಪ್ರಕರಣ ದಾಖಲಾಗಿಲ್ಲ. ಈ ಹಿನ್ನಲೆಯಲ್ಲಿ ಬಿಬಿಎಂಪಿ ಸೀಲ್ ಡೌನ್ ನ್ನುತೆರವುಗೊಳಿಸಿ ಜನರಿಗೆ ಬಿಗ್ ರಿಲೀಫ್ ನೀಡಿದೆ.