Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ ಕಂಪಿಸಿದ ಭೂಮಿ

ಕರ್ನಾಟಕದಲ್ಲಿ ಕಂಪಿಸಿದ ಭೂಮಿ
ಬೆಂಗಳೂರು , ಶುಕ್ರವಾರ, 5 ಜೂನ್ 2020 (09:23 IST)
Normal 0 false false false EN-US X-NONE X-NONE

ಬೆಂಗಳೂರು : ಇಂದು ಚಂದ್ರ ಗ್ರಹಣದಂದು ಕರ್ನಾಟಕದಲ್ಲಿ ಭೂಮಿ ಕಂಪಿಸಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

 

ಬಳ್ಳಾರಿಯ ಹಂಪಿಯಲ್ಲಿ ಬೆಳಿಗ್ಗೆ 6.55ರಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 4ರಷ್ಟು ತೀವ್ರತೆ ದಾಖಲಾಗಿದೆ.
 

ಹಾಗೇ ಜಾರ್ಖಂಡ್ ನಲ್ಲಿಯೂ ಭೂಕಂಪನ ಆಗಿದೆ ಎನ್ನಲಾಗಿದೆ.  ಜಮ್ ಶೆಡ್ ಪುರದಲ್ಲಿ ಲಘು ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.7ರಷ್ಟು ಕಂಪನ ದಾಖಲಾಗಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆನ್ ಲೈನ್ ಶಿಕ್ಷಣಕ್ಕೆ ಪ್ರತ್ಯೇಕ ಚಾನೆಲ್? ಕೇರಳ ಮಾದರಿ ಅನುಸರಿಸುತ್ತಾ ಕರ್ನಾಟಕ?