Select Your Language

Notifications

webdunia
webdunia
webdunia
webdunia

ಶಾಲೆ ಕೆಡವಿ ಮೈದಾನ ಮಾಡಲು ಫ್ಲ್ಯಾನ್ ಮಾಡಿದ ಬಿಬಿಎಂಪಿ

BBMP has planned to demolish the school and make the ground
bangalore , ಶುಕ್ರವಾರ, 29 ಜುಲೈ 2022 (21:01 IST)
ಬಿಬಿಎಂಪಿ
ಬಡ ವಿದ್ಯಾರ್ಥಿಗಳು ಓದುವ ಶಾಲೆ ಮೇಲೆ ಪಾಲಿಕೆ ಅಧಿಕಾರಿಗಳ ಕಣ್ಣು ಹಾಕಿದ್ದಾರೆ.ಶಾಲೆ ಕೆಡವಿ ಮೈದಾನ ಮಾಡಲು ಬಿಬಿಎಂಪಿ ಫ್ಲ್ಯಾನ್  ಮಾಡಿದೆ.ಈ ಬಿಬಿಎಂಪಿ ಸಂಚಿನಿಂದ ಪದ್ಮನಾಭ ನಗರ ಸರ್ಕಾರಿ ಶಾಲಾ ಮಕ್ಕಳಿಗೆ ಈಗ ಆತಂಕ ಶುರುವಾಗಿದೆ.
 
ಶಾಲೆ ಸ್ಥಳಾಂತರ ಮಾಡುವಂತೆ ಬಿಬಿಎಂಪಿ ಒತ್ತಡ ಹಾಕ್ತಿದೆ ಅನ್ನುವ  ಆರೋಪ ಕೇಳಿಬರುತ್ತಿದೆ.ಶಾಲೆಯನ್ನ ಎತ್ತಂಗಡಿ ಮಾಡೋಕೆ ಪಾಲಿಕೆ ಮುಂದಾಗಿದ್ದು,ರಾತ್ರೋರಾತ್ರಿ ಪದ್ಮಾನಾಭನಗರ ಸರ್ಕಾರಿ ಶಾಲೆ ಕಾಂಪೌಂಡ್ ನೆಲಸಮ ಮಾಡಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಪುರಾತನ ಶಾಲೆ ನೆಲಸಮಗೊಳ್ಳುವ ಆತಂಕದಲ್ಲಿದಾರೆ.
 
ಇನ್ನು ಮಕ್ಕಳು ಓದುವ ಶಾಲೆಯನ್ನು ಕೆಡವಿ ಮೈದಾನ ಮಾಡಲು ಬಿಬಿಎಂಪಿ ಹೊರಟಿದೆ.ಕಳೆದ ರಾತ್ರಿ ಶಾಲಾ ಮುಂಭಾಗ ಕಟ್ಟಿದ ಕಾಂಪೌಂಡ್ ನ್ನ ಅಧಿಕಾರಿಗಳು ತೆರವು ಮಾಡಿದ್ದಾರೆ.ಕಾಂಪೌಂಡ್ ತೆರವು ಬೆನ್ನಲ್ಲೇ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಆತಂಕ ಹೆಚ್ಚಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಇದ್ದು ಇಲ್ಲದಂತಾದ ಇ – ಶೌಚಾಲಯ