Publish Date: Mon, 06 Feb 2023 (14:33 IST)
Updated Date: Mon, 06 Feb 2023 (14:36 IST)
ರಾಜಧಾನಿಯಲ್ಲಿ ಫ್ಲೆಕ್ಸ್, ಬ್ಯಾನರ್ಸ್ ಗಳ ಆರ್ಭಟ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಂದ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಫ್ಲೆಕ್ಸ್ , ಬ್ಯಾನರ್ಸ್ ತಗಿಸುವ ಅಧಿಕಾರ ನಮಗೆ ಇದೆ .ಪ್ರತಿ ಜೋನ್ ನಲ್ಲಿ 10 ಕ್ರಿಮಿನಲ್ ಕೇಸ್ ಬುಕ್ ಮಾಡಲು ಹೇಳಿದ್ದೇವೆ.ಲಾಸ್ಟ್ ಒಂದು ವಾರದಲ್ಲಿ ಎಚ್ಚರಿಕೆಯನ್ನು ಸಹ ನೀಡಿದ್ವಿ.ಜೋನಲ್ ಕಮಿಷನರ್,ಜೆಸಿ ,ಪ್ಲೇಕ್ಸ್ ತಗಿಸುವ ಕ್ರಮ ಕೈಗೊಳ್ಳಬೇಕು .ಅವ್ರು ಆಕಿದ್ದಾರೆ, ನಾವು ತಗಿತಿದ್ದೇವೆ ಅಂತ ಹೇಳಿದ್ರೆ ಆಗಲ್ಲ.ಫ್ಲೆಕ್ಸ್, ಬ್ಯಾನರ್ಸ್ ಹಾಕಿದವರ ವಿರುದ್ದ ಘಟ್ಟಿಯಾದ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಂದ ಖಡಕ್ ಎಚ್ಚರಿಕೆ ನೀಡಲಾಗಿದೆ.