Daily Horoscope
✕

ಏಪ್ರಿಲ್ 20ರಂದು ಬಿಬಿಎಂಪಿ ಬಜೆಟ್ ಮಂಡನೆ

Webdunia
ಶುಕ್ರವಾರ, 17 ಏಪ್ರಿಲ್ 2020 (11:57 IST)

ಬೆಂಗಳೂರು : ಕೊರೊನಾ ಭೀತಿ ನಡುವೆಯೂ ಬಿಬಿಎಂಪಿ ಬಜೆಟ್ ಮಂಡನೆ ಮಾಡಲು ನಿರ್ಧಾರ ಮಾಡಿದೆ ಎಂಬುದಾಗಿ ತಿಳಿದುಬಂದಿದೆ.

 

ಏಪ್ರಿಲ್ 20ರಂದು ಬಿಬಿಎಂಪಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆ ಮಾಡಲಿದ್ದು, ಪ್ರತಿವಾರ್ಡ್ ಗೆ ಕೊರೊನಾ ಚಿಕಿತ್ಸೆಗೆ ಹಣ ಮೀಸಲಿಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.  ಒಟ್ಟು 50ಕೋಟಿ ಹಣ ಮೀಸಲಿಗೆ ನಿರ್ಧಾರ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಹಬ್ಬ ಮುಗಿದ ಬೆನ್ನಲ್ಲೇ ಚಿನ್ನದ ದರ ಭರ್ಜರಿ ಇಳಿಕೆ

ಜೈಲಿನಿಂದ ಹೊರ ಬಂದ ಸಿಜೆಪಿಯ ಸೌರವ್ ದಾಸ್, ಆಶುತೋಷ್ ರಂಕಾಗೆ ಈಗ ಮತ್ತೊಂದು ಶಾಕ್

ವಿಧಾನಸೌಧವನ್ನೇ ಸ್ಪೋಟ ಮಾಡಿದ ವಿಡಿಯೋ ಹಂಚಿದ ಭೂಪ: ಬಿಹಾರ ಮೂಲದ ವ್ಯಕ್ತಿ ಅರೆಸ್ಟ್ Video

ನಾನು ಸಚಿವ ನನ್ನ ಬಿಡಯ್ಯಾ ಎಂದರೂ ಬಿಡದ ಪೊಲೀಸ್ ಅಧಿಕಾರಿ: ಮೈಸೂರು ಜಂಬೂ ಸವಾರಿಯಲ್ಲಿ ಸಚಿವರಿಗೇ ಅವಮಾನ Video

ಕೋರ್ಟ್ ಇದೊಂದು ಪ್ರಶ್ನೆ ಮಾಡುತ್ತಿದ್ದಂತೇ ನಾವೇನೂ ಕೇಳಲ್ಲ ಎಂದು ಅರ್ಜಿ ಹಿಂಪಡೆದಿದ್ಯಾಕೆ ಸೌರವ್ ದಾಸ್, ಆಶುತೋಷ್ ರಂಕಾ

ಮುಂದಿನ ಸುದ್ದಿ
Show comments