Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಹೊಸ ಐಡಿಯಾ ಕೊರೊನಾ ತಡೆಯುತ್ತಾ?

ಬಿಬಿಎಂಪಿ
ಕೊರೊನಾ ವೈರಸ್ ಕಾಟ ವಿತರೀತವಾಗಿ ಕೇಸ್ ಗಳು ಹೆಚ್ಚಾಗುತ್ತಿರುವಂತೆ ಬಿಬಿಎಂಪಿ ಹೊಸ ಐಡಿಯಾಕ್ಕೆ ಮೊರೆ ಹೋಗಿದೆ.

ಇದೀಗ ಬೂತ್ ಮಟ್ಟದಲ್ಲಿ, 198 ವಾರ್ಡ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಿದ್ಧಪಡಿಸಿದೆ.

ಈ ತಂಡವು ಸ್ಥಳೀಯ ಜನರು, ಅಧಿಕಾರಿಗಳು ಹಾಗೂ ಸ್ವಯಂ ಸೇವಕರನ್ನು ಒಳಗೊಂಡಿದ್ದು, ಕೊರೊನಾ ವೈರಸ್ ತಡೆ ಕುರಿತು ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಲಿದ್ದಾರೆ. 



Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಸಂಬಂಧ : ಕಥೆ ಕಟ್ಟಿ ಸಿಕ್ಕಿಬಿದ್ದ ಮಹಿಳಾ ಪೊಲೀಸ್