Select Your Language

Notifications

webdunia
webdunia
webdunia
webdunia

ಬೆಂಗಳೂರಿನ ರಸ್ತೆಗಳು ಕೆಸರಿಮಯಾ

ಬೆಂಗಳೂರಿನ ರಸ್ತೆಗಳು ಕೆಸರಿಮಯಾ
bangalore , ಗುರುವಾರ, 10 ನವೆಂಬರ್ 2022 (17:32 IST)
bjp
ನಾಳೆ ಪ್ರಧಾನಿ ನರೇಂದ್ರ ಮೋದಿ ಬರುವುದರಿಂದ ನಗರದ ರಸ್ತೆ ಗುಂಡಿಗಳನ್ನ ಮುಚ್ಚುವ ಕೆಲಸ ಪಾಲಿಕೆ ಮಾಡ್ತಿದೆ.ಅಲ್ಲದೇ ನಗರದಲ್ಲಿ ಮೋದಿ ಬರುವ ಹಿನ್ನೆಲೆ ಬರದ ಸಿದ್ಧತೆ ಮಾಡಿಕೊಳ್ಳಲಾಗಿದೆ.ಇನ್ನೂ ನಗರದ ಬಹುತೇಕ ರಸ್ತೆಗಳಲ್ಲಿ ಈಗಾಗಲೇ ಎಲ್ಲೆಲ್ಲೂ ಕೇಸರಿ ಬಾವುಟ ಹಾರಾಟವಾಡ್ತಿದೆ.ಪ್ರತಿ ರಸ್ತೆ ಉದ್ದಗಲಕ್ಕೂ ಕೇಸರಿ ಬಾವುಟ ಹಾರಾಟವಾಡ್ತಿದ್ದು,ನಗರದ ಕೆ ಆರ್ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೂ ಹೆಜ್ಜೆ ಹೆಜ್ಜೆಗೂ ಕೇಸರಿ ಬಾವುಟಗಳ ಹಾರಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುರುಘಾ ಶ್ರೀ : ಹಳೆ ವಿದ್ಯಾರ್ಥಿನಿ ಸ್ಫೋಟಕ ಹೇಳಿಕೆ!