Publish Date: Mon, 09 Dec 2019 (18:51 IST)
Updated Date: Mon, 09 Dec 2019 (18:52 IST)
ವಿಧಾನಸಭೆ ಉಪ ಚುನಾವಣೆಯಲ್ಲಿ ಸೋಲು ಕಂಡಿರೋ ಎಂಟಿಬಿ ನಾಗರಾಜ್, ಸಂಸದ ಬಚ್ಚೇಗೌಡ ಹಾಗೂ ಅವರ ಬಚ್ಚಾ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಬಿ.ಎನ್.ಬಚ್ಚೇಗೌಡರ ಕುತಂತ್ರದಿಂದಲೇ ನಾನು ಸೋತಿದ್ದೇನೆ. ಬಚ್ಚೇಗೌಡರೇ ನನ್ನ ಸೋಲಿಗೆ ಹೊಣೆ ಅಂತ ಎಂಟಿಬಿ ಆರೋಪ ಮಾಡಿದ್ದಾರೆ.
ಹೊಸಕೋಟೆ ಕ್ಷೇತ್ರದ ಜನರ ನೀಡಿರೋ ಆಶೀರ್ವಾದವನ್ನು ಸ್ವೀಕಾರ ಮಾಡುವೆ.
ನನಗೆ ಓಟ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಅಂತ ಎಂಟಿಬಿ ನಾಗರಾಜ್ ಹೇಳಿದ್ದಾರೆ.