Select Your Language

Notifications

webdunia
webdunia
webdunia
webdunia

ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ದಪ್ಪ ಫೋಟೋ ವೈರಲ್

ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ದಪ್ಪ ಫೋಟೋ ವೈರಲ್
ಹೈದರಾಬಾದ್ , ಗುರುವಾರ, 5 ಸೆಪ್ಟಂಬರ್ 2019 (18:32 IST)

ಮಾದಕ ನಟಿ ಹಾಗೂ ಬಾಹುಬಲಿ ಚಿತ್ರದ ಹಿರೋಯಿನ್ ಅನುಷ್ಕಾ ಶೆಟ್ಟಿಯ ದಪ್ಪ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ನಟಿ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ.

ಸ್ಥಳೀಯರು ಹೈದರಾಬಾದ್ ಏರಪೋರ್ಟ್ ನಲ್ಲಿದ್ದ ಅನುಷ್ಕಾ ಶೆಟ್ಟಿಯ ಚಿತ್ರಗಳನ್ನು ಮೋಬೈಲ್ ನಲ್ಲಿ ಸೆರೆಹಿಡಿದು ವೈರಲ್ ಮಾಡಿದ್ದಾರೆ.

webdunia

ಅಲ್ಲದೇ ತೆಲುಗು ಭಾಷೆಯ ವೆಬ್ ಸೈಟ್ ವೊಂದು ನಟಿ ಅನುಷ್ಕಾ ಶೆಟ್ಟಿ ದಪ್ಪ ಆಗಿರೋ ಸೈಜ್ ಬಗ್ಗೆ ಬರೆದಿದ್ದು, ನಟಿಯ ಅಭಿಮಾನಿಗಳನ್ನು ಕೆರಳುವಂತೆ ಮಾಡಿದೆ.

ಸಧ್ಯ, ಚಿರಂಜೀವಿ ಜತೆ ಸೈರಾ ನರಸಿಂಹ ರೆಡ್ಡಿ ಚಲನಚಿತ್ರದಲ್ಲಿ ಸ್ಪೇಷಲ್ ಪಾತ್ರವೊಂದರಲ್ಲಿ ಅನುಷ್ಕಾ ಕಾಣಿಸಿಕೊಳ್ಳುತ್ತಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಬಂಧನ ವಿರೋಧಿಸಿ ಮೈತ್ರಿ ಪಕ್ಷಗಳಿಂದ ಭಾರೀ ಪ್ರತಿಭಟನೆ