Daily Horoscope

Select Your Language

Notifications

webdunia
webdunia
webdunia
webdunia

ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನ- ಯುವಕ ಸಾವು

murder
ಬೆಂಗಳೂರು-ದೊಣ್ಣೆಯಿಂದ ಹಲ್ಲೆ ನಡೆಸಿ ಭಾನುವಾರ ರಾತ್ರಿ ಗಲಾಟೆ ನಡೆಸಲಾಗಿದೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೇಮಂತ್ ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ಸಾವಾನಾಪ್ಪಿದ್ದಾನೆ.ಹೇಮಂತ್ ಅಲಿಯಾಸ್ ಕುಷ್ಕಾ ಎಂಬಾತನನ್ನ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.ಕಿರಣ್ ಮತ್ತು ಗ್ಯಾಂಗ್ ನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನ ನಡೆದಿದೆ. ಹಲ್ಲೆ  ಮಾಡಿ ಠಾಣೆಗೆ ತೆರಳಿ ಸರೆಂಡರ್ ಆಗಿದ್ದಾರೆ ನಂತರ ಹೇಮಂತ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಹೇಮಂತ್ ಸಾವಾನಾಪಿದ್ದಾನೆ ಯುವತಿಯ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಭಾನುವಾರ ರಾತ್ರಿ ಕಿರಣ್ ಆ್ಯಂಡ್ ಗ್ಯಾಂಗ್ ಕೆಂಗೇರಿ ಬಳಿಯ ಹೇಮಂತ್ ಮನೆಗೆ ತೆರಳಿದ್ದಾರೆ.ಅಲ್ಲಿಂದ ಹೇಮಂತ್ ನನ್ನು ಬಾಗಲಗುಂಟೆ ಗೆ ಕರೆದುಕೊಂಡು ಗ್ಯಾಂಗ್  ಹೋಗಿದೆ.ಬಾಗಲಗುಂಟೆ ಬಳಿ ಹಲ್ಲೆ ಮಾಡಿ ನಂತರ ಪೊಲೀಸರಿಗೆ ಸರೆಂಡರ್ ಆಗಿದ್ದಾರೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೇಮಂತ್ ಸಾವಾನಾಪ್ಪಿದ್ದಾನೆ.ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಿ ತಿನ್ನದ ಬಿಸ್ಕಟ್ ನ್ನು ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ