Select Your Language

Notifications

webdunia
webdunia
webdunia
webdunia

ವಿಲೇಜ್ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ

Assault on Village Restaurant staff
bangalore , ಬುಧವಾರ, 30 ನವೆಂಬರ್ 2022 (16:44 IST)
ವಿಲೇಜ್ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದ್ದು,15 ರಿಂದ 20 ಮಂದಿ ಅಪರಿಚಿತರಿಂದ ಗೂಂಡಾಗಿರಿ ನಡೆದಿದೆ.ಎಲೆಕ್ಟ್ರಾನಿಕ್ ಸಿಟಿ ನೀಲಾದ್ರಿ ನಗರದ ಬಳಿಯಿರುವ ವಿಲೇಜ್ ರೆಸ್ಟೋರೆಂಟ್ ನಲ್ಲಿ ಇದೇ ತಿಂಗಳು 20 ನೇ ತಾರೀಖು ರಾತ್ರಿ ಘಟನೆ ನಡೆದಿದೆ.
 
ರಾತ್ರಿ 11:30 ರ ಸುಮಾರಿಗೆ ಕುಡಿದು ರೆಸ್ಟೋರೆಂಟ್ಗೆ ಬಂದಿದ್ದ 20 ಮಂದಿಗೆ ಊಟ ಆರ್ಡರ್ ಮಾಡಿದ ಟೀಮ್.ಸಮಯ 11:30 ಆಗಿದ್ದು, ರೆಸ್ಟೋರೆಂಟ್ ಕ್ಲೋಸಿಂಗ್ ಟೈಮ್ ಅಗಿತ್ತು.ಸದ್ಯ ಊಟ ಸಿದ್ದಪಡಿಸಲು ಸಾಧ್ಯವಿಲ್ಲ ಎಂದು ರೆಸ್ಟೋರೆಂಟ್ ಸಿಬ್ಬಂದಿ ಹೇಳಿದ್ರು.ಅಷ್ಟಕ್ಕೆ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಕುಡುಕರ ಗ್ಯಾಂಗ್ ಮುಗಿಬಿದ್ದಿದೆ.ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ.ಮಹಿಳಾ ಸಿಬ್ಬಂದಿ ಮೇಲೂ  ಗ್ಯಂಗ್ ಹಲ್ಲೆ ಮಾಡಿದೆ.ಘಟನೆ ಚಿತ್ರಣ ಅಲ್ಲಿದ್ದ ಗ್ರಾಹಕರ ಮೊಬೈಲ್ ನಲ್ಲಿ ಸೆರೆಯಾಗಿದ್ದು,ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿಚಕ್ರ ವಾಹನಕ್ಕೆ ಟಾಟಾ ಏಸ್ ವಾಹನ ಡಿಕ್ಕಿ- ಸ್ಥಳದಲ್ಲೇ ಬೈಕ್ ಸವಾರಿಣಿ ಸಾವು