Webdunia - Bharat's app for daily news and videos

Install App

ಏಷ್ಯನ್ಸ್ ಪೇಂಟ್ಸ್ ನಕಲಿ ಮಾಡಿ ಮಾರಾಟ

Webdunia
ಶನಿವಾರ, 15 ಏಪ್ರಿಲ್ 2023 (15:00 IST)
ನಗರದಲ್ಲಿ ನಕಲಿ‌ಜಾಲ‌ ಹೊಸದೇನೂ  ಅಲ್ಲ. ಆಹಾರವನ್ನ ಬಿಡದ ಕಳ್ಳರು ಇನ್ನೂ ಪೇಂಟ್ ಬಿಡ್ತಾರಾ?.‌‌ ಕೋಟಿ ಕೋಟಿ  ಕರ್ಚು ಮಾಡಿ ಮನೆ  ಕಟ್ಟಿಸಿರೋ ನಮ್ಮ ಮನೆ ಚೆನ್ನಾಗಿರ್ಲಿ ಸ್ವಲ್ಪ ಕಾಸ್ಟ್ಲಿ ಆದ್ರೂ ಪರವಾಗಿಲ್ಲ ಅಂತ ಬ್ರಾಂಡೇಂಡ್ ಪೇಂಟ್ ಮಾಡಿಸ್ತಾರೆ.‌ ಕಳ್ಳರ ಪಾಲಿಗೆ ಇದೇ ವರದಾನವಾಗಿದ್ದು ‌ಪ್ರತಿಷ್ಠಿತ ಪೇಂಟ್ ಬ್ರಾಂಡ್ ಆದ ಏಷ್ಯನ್ಸ್ ಪೇಂಟ್ಸ್ ನಕಲಿ ಮಾಡಿ ಮಾರಾಟ ಮಾಡ್ತಿದ್ದ ಜಾಲ ಪತ್ತೆಯಾಗಿದೆ.
 
ಈ ಬಗ್ಗೆ ಏಷ್ಯನ್ ಪೇಂಟ್ಸ್ ಕಂಪನಿಯಿಂದಲೇ  ವಿವಿಪುರಂ ಠಾಣೆಗೆ ದೂರು ದಾಖಲಾಗಿದೆ.ದೂರು ದಾಖಲಿಸಿ ಆರೋಪಿ  ಲಾಲ್ ನನ್ನ ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ.ಲಾಲ್ ಕಳೆದ ಹತ್ತು ವರ್ಷಗಳಿಂದ ನಕಲಿ ಪೇಂಟ್ ಮಾರಾಟ ಮಾಡ್ತಿತ್ತು,ಲಾಲ್ ತನ್ನದೇ ಆದಂತಹ ಪೇಂಟ್ ಶೋ ರೂಮ್  ಹೊಂದಿದ್ದ.ಇದ್ರಿಂದ ಪೇಂಟ್ ಬಗ್ಗೆ ಬಹುತೇಕ ಎಲ್ಲಾ ಅರಿತಿದ್ದ ಲಾಲ್  ಪ್ರತಿಷ್ಠಿತ ಪೇಂಟ್ ಕಂಪನಿ ಹೆಸರು ಬಳಸಿ ಮೋಸ ಮಾಡ್ತಿದ್ದ.ಕಳೆದ ಹತ್ತು ವರ್ಷಗಳಿಂದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಪೇಂಟ್ ಗಳನ್ನು ಮಾರಾಟ‌ ಮಾಡಿದ್ದು, ನಕಲಿ ಪೇಂಟ್ ಗೆ ಏಷ್ಯನ್ ಪೇಂಟ್ಸ್ ನ ಸ್ಟಿಕ್ಕರ್ ಸೇರಿದಂತೆ, ಪೇಂಟ್ ಪ್ರೊಡೆಕ್ಷನ್ ನನ್ನು ಸಹ ನಕಲು ಮಾಡಿ ಮಾರಾಟ ಮಾಡಿರೋ ಆರೋಪ ಕೇಳಿ ಬಂದಿದೆ.
 
ಈ ನಕಲಿ ಆಟದ ಬಗ್ಗೆ ಏಷ್ಯನ್ಸ್ ಪೇಂಟ್ಸ್ ಡಿಸ್ಟ್ರಿಬ್ಯೂಟರ್ ಗಳಿಗೆ ಮಾಹಿತಿ ಗೊತ್ತಾಗಿ ವಿವಿ ಪುರಂ ಪೊಲೀಸರಿಗೆ ಮಾಹಿತಿ ನೀಡಿದ್ರು.ಸ್ಯಾಂಪಲ್‌ಗಾಗಿಯು ಸಹ ಒಂದು ಪೇಂಟ್‌ನನ್ನು ಖರೀದಿ ಮಾಡಿ ಪರಿಕ್ಷೆ ಮಾಡಲಾಗಿತ್ತು.ಪರೀಕ್ಷೆಯಲ್ಲಿ ನಕಲಿ ಪೇಂಟ್ ಅನ್ನೋದು ಪತ್ತೆಯಾದ ಹಿನ್ನೆಲೆ ಪ್ರಕರಣ ದಾಖಲಿಸಿ ಆರೋಪಿ ಬಂಧಿಸಲಾಗಿದೆ‌.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Plane Crash: ಊಟದ ತಟ್ಟೆ ಟೇಬಲ್ ಮೇಲೆ ಹಾಗೆಯೇ ಇತ್ತು.. ವಿಮಾನ ದುರಂತದ ಕರಾಳತೆ

Air India Filght Crash: ಸಹ ಪೈಲಟ್ ಆಗಿದ್ದ ಮಂಗಳೂರಿನ ಕ್ಲೈವ್ ಕುಂದರ್ ಸಾವು

Air India Flight Crash: ಈ ದುರಂತ ದಿಗ್ಭ್ರಮೆಗೊಳಿಸಿದೆ, ಮೋದಿ ಭಾವುಕ ಪೋಸ್ಟ್‌

Air India Plane Crash: ಕೊನೇ ಕರೆ ಮಾಡಿದ ಪೈಲಟ್ ಹೇಳಿದ್ದೇನು

Bengaluru Stampede: ವಿರಾಟ್ ಕೊಹ್ಲಿ ಸ್ನೇಹಿತನಿಗೆ ಬಿಗ್‌ ರಿಲೀಫ್‌

ಮುಂದಿನ ಸುದ್ದಿ
Show comments