Select Your Language

Notifications

webdunia
webdunia
webdunia
webdunia

ಆಷಾಡ ತರಕಾರಿಯ ಬೆಲೆ ಇಳಿಕೆ

Ashada vegetable prices fall
ಆಷಾಢಮಾಸದ ಅಂಗವಾಗಿ ತರಕಾರಿಗಳ ದರದಲ್ಲಿ ಸ್ವಲ್ಪ ಇಳಿಕೆಯಾಗಿರುವುದು ಗ್ರಾಹಕರಿಗೆ ಕೊಂಚ ಸಮಾಧಾನ ತಂದಿದೆ. ಹಸಿ ಮೆಣಸಿನಕಾಯಿ, ಬೀನ್ಸ್, ಟೊಮೇಟೊ ಮತ್ತಿತರ ತರಕಾರಿಗಳ ದರ ಗಗನಕ್ಕೇರಿದ್ದವು. ಇದೀಗ ಎಲ್ಲೆಡೆ ಮಳೆ ಬಿದ್ದಿರುವುದರಿಂದ ಸೊಪ್ಪು-ತರಕಾರಿಗಳ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ. ಜತೆಗೆ ಆಷಾಢ ಮಾಸ ಬಂದಿರುವುದರಿಂದ ಶುಭಕಾರ್ಯಗಳು ನಡೆಯುತ್ತಿಲ್ಲ. ಹೀಗಾಗಿ ಬೇಡಿಕೆಯೂ ಹೆಚ್ಚೇನೂ ಇಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಹಲವು ತರಕಾರಿಗಳ ದರ ಇದೀಗ ಶೇ.60ರಷ್ಟು ಇಳಿಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಸ್ತಕ ಖರೀಸಲು ಪೋಷಕರಿಗೆ ಒತ್ತಡ ಹೇರುತ್ತಿರುವ ಖಾಸಗಿ ಶಾಲೆಗಳು