Publish Date: Thu, 30 Jun 2022 (20:38 IST)
Updated Date: Thu, 30 Jun 2022 (20:42 IST)
ರಾಜಧಾನಿಯ ಹಲವು ಖಾಸಗಿ ಶಾಲೆಗಳಲ್ಲಿ ಪಠ್ಯಪುಸ್ತಕ ಸಮವಸ್ತ್ರ ಸೇರಿದಂತೆ ಮಕ್ಕಳ ಶಿಕ್ಷಣಕ್ಕೆ ಪೂರಕ ಉತ್ಪನ್ನಗಳನ್ನು ತಾವು ಸೂಚಿಸಿದ ಕಡೆಯೇ ನಿಗದಿಪಡಿಸಿದ ಶುಲ್ಕವನ್ನು ನೀಡಿ ಖರೀದಿಸುವಂತೆ ಒತ್ತಡ ಹೇರುತ್ತಿರುವುದಾಗಿ ಪೋಷಕವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ಇನ್ನು ಕೆಲ ಶಾಲಾಆಡಳಿತ ಮಂಡಳಿಗಳು ತಾವು ಸೂಚಿಸಿದ ಮಳಿಗೆ ಗಳಲ್ಲೇ ನೋಟ್ ಪುಸ್ತಕ , ಸಮವಸ್ತ್ರ ಹಾಗು ಇತರೆ ಉತ್ವನ್ನಗಳನ್ನು ಖರೀದಿಸಬೇಕೆಂದು ಕಟ್ಟಾಜ್ಞೆ ವಿಧಿಸಿತ್ತಿದೆ. ಇದರಿಂದ ಪೋಷಕರು ಖಾಸಗಿ ಶಾಲೆಗಳ ವಿರುದ್ದ ಹಿಡಿ ಶಾಪಹಾಕುತ್ತಿದ್ದಾರೆ.