Select Your Language

Notifications

webdunia
webdunia
webdunia
webdunia

ಬೆಣ್ಣೆನಗರಿಗೆ ವರುಣನ ಆಗಮನ

Rain
davanagere , ಸೋಮವಾರ, 6 ನವೆಂಬರ್ 2023 (17:47 IST)
ಬೆಣ್ಣೆನಗರಿಯಲ್ಲಿ ಇಂದು ಮುಂಜಾನೆಯೇ ವರುಣನ ಆಗಮನವಾಗಿದ್ದು ನಗರದ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ರಸ್ತೆ, ಈರುಳ್ಳಿ ಮಾರುಕಟ್ಟೆ ರಸ್ತೆಗಳು ಜಲಾವೃತಗೊಂಡಿವೆ ಮೊಣಕಾಲು ಮಟ್ಟದವರೆಗೆ ನೀರು ನಿಂತಿದ್ದು ವಿಳಂಬವಾಗಿ ಸುರಿದರೂ ಮಳೆ ರೈತಾಪಿ ಸಮುದಾಯದಲ್ಲಿ ಸಂತಸ ತದಿದೆ. ಅನೇಕ ಭಾಗಗಳಲ್ಲಿ ಮಳೆಯಿಲ್ಲದೆ ಬೆಳೆ ಹಾಳಾಗಿವೆ. ಹಾಗಾಗಿ, ಈಗ ಸುರಿದಿರುವ ಮಳೆ ಪ್ರಯೋಜನಕಾರಿಯೇ ಅಂತ ರೈತರು ಹೇಳುತ್ತಿದ್ದರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾತಿಗಣತಿ ವರದಿ ಕುರಿತು ಸಾರ್ವಜನಿಕವಾಗಿ ಚರ್ಚೆ ಆಗಲಿ