Select Your Language

Notifications

webdunia
webdunia
webdunia
webdunia

ಸಿಸಿಬಿ ಪೊಲೀಸರಿಂದ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಅರೆಸ್ಟ್

ccb police

geetha

bangalore , ಶುಕ್ರವಾರ, 26 ಜನವರಿ 2024 (12:42 IST)
ಬೆಂಗಳೂರು-ಸಿಸಿಬಿ ಪೊಲೀಸರಿಂದ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಜಾರ್ಜ್ ಅಲಿಯಾಸ್ ಮೈಕಲ್,‌ಹಾಗೂ ಆತನ ಸಹಚರ ರಘುವರನ್ ಅರೆಸ್ಟ್ ಮಾಡಲಾಗಿದೆ.ವಿವೇಕನಗರ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ಡಕಾಯಿತಿ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದ.ಪೊಲೀಸರ ಕೈಗೂ ಸಿಗದೇ, ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿದ್ದ.ಸುಮಾರು 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿಶೀಟರ್ ವಿವೇಕನಗರದ ಸಹಚರ ರಘುವರನ್ ಮನೆಯಲ್ಲಿದ್ದ ವೇಳೆ ಸಿಸಿಬಿ ದಾಳಿ ನಡೆಸಿದ್ದಾರೆ.ಸದ್ಯ ಸಿಸಿಬಿ ಪೊಲೀಸರಿಂದ ರೌಡಿಶೀಟರ್ ಜಾರ್ಜ್ ಮ್ಯಾಥ್ಯೂ  ಹಾಗೂ ಆತನ ಸಹ‍ಚರ ರಘುವರನ್ @ ಮುತ್ತುರಾಜ್ ಬಂಧನ ಮಾಡಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪೀಣ್ಯ ಸುತ್ತ ಮುತ್ತಲಿನ ಮೆಟ್ರೋ ಸೇವೆ ಮೂರು ದಿನ ಸ್ಥಗಿತ