Select Your Language

Notifications

webdunia
webdunia
webdunia
webdunia

ಬಿಟ್ ಕಾಯಿನ್ ವಂಚನೆ ಪ್ರಕರಣ ಸಂಬಂಧ ಎಸ್ ಐಟಿಯಿಂದ ಇಬ್ಬರ ಬಂಧನ

Two arrest

geetha

bangalore , ಶುಕ್ರವಾರ, 26 ಜನವರಿ 2024 (09:26 IST)
ಬೆಂಗಳೂರು-ಬಿಟ್ ಕಾಯಿನ್ ಪ್ರಕರಣ ತನಿಖೆಗೆ ಎಸ್ ಐ ಟಿ ತಂಡ ಸರ್ಕಾರ ರಚನೆ ಮಾಡಿದೆ.ಬಹುಕೋಟಿ ಬಿಟ್ ಕಾಯಿನ್ ವಂಚನೆ ಪ್ರಕರಣ ಸಂಬಂಧ ಎಸ್ ಐಟಿಯಿಂದ ಇಬ್ಬರ ಬಂಧನ ಮಾಡಲಾಗಿದೆ.ಮೂವರು ಪೊಲೀಸ್ ಅಧಿಕಾರಿಗಳಿಗೆ ನೊಟೀಸ್ ನೀಡಲಾಗಿದೆ.ಇನ್ಸ್ ಪೆಕ್ಟರ್ ಪ್ರಶಾಂತ್ ಬಾಬು, ಮತ್ತೊರ್ವ ಸಂತೋಷ್ ಎಂಬ ವ್ಯಕ್ತಿ ಬಂಧನವಾಗಿದೆ.

ಮೂವರಿಗೆ ವಿಚಾರಣೆ ಗೆ  ಹಾಜರಾಗುವಂತೆ ನೊಟೀಸ್ ನೀಡಿದ್ದು,ಎಸ್ ಐ ಟಿ ತಂಡದಿಂದ ಇಬ್ಬರ ಬಂಧನ ಮಾಡಲಾಗಿದೆ.ಲಕ್ಷ್ಮೀಕಾಂತ್ ಇನ್ಸ್ ಪೆಕ್ಟರ್ ,ಶ್ರೀಧರ್ ಪೂಜಾರಿ ಡಿವೈಎಸ್ ಪಿ,ಚಂದ್ರಾದರ ಇನ್ಸ್ ಪೆಕ್ಟರ್ ಗೆ ನೋಟಿಸ್  ಜಾರಿ ಮಾಡಿ ವಿಚಾರಣೆಗೆ ಹಾಜರ್ ಆಗುವಂತೆ ಸೂಚನೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆ ಬಳಿಕ ಮತ್ತೆ ಕರೆಂಟ್ ಬಿಲ್ ಜಾಸ್ತಿ