Select Your Language

Notifications

webdunia
webdunia
webdunia
webdunia

ಪುಂಡಾಟ ಮೆರೆದ ಯುವಕರ ಬಂಧನ

Arrest of rioting youth
ಬೆಂಗಳೂರಲ್ಲಿ ಪುಂಡರ ಅಟ್ಟಹಾಸ ಮುಂದುವರೆದಿದೆ. ಅನ್ಯ ಧರ್ಮದ ಮುಖಂಡರು ಇನ್ನೊಂದು ಧರ್ಮದ ಕುರಿತು ವಿರೋಧಿ ಹೇಳಿಕೆ‌ ಹಿನ್ನೆಲೆ ಸಂಗೀತ ಬೆರೆಸಿ ಲಾಂಗ್, ಮಚ್ಚುಗಳನ್ನು ಹಿಡಿದು ನಡುರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ರಸ್ತೆಯಲ್ಲಿ ಲಾಂಗು, ಮಚ್ಚು ಹಿಡಿದು ಡಿಜೆ ಹಾಕಿ‌ ಕೆಲ ಯುವಕರು ಡ್ಯಾನ್ಸ್ ಮಾಡದ್ರು.  ಬೆಂಗಳೂರಿನ ಸೋಮೇಶ್ವರನಗರದಲ್ಲಿ ಈ ಘಟನೆ ನಡೆದಿದೆ. ಸಿದ್ದಾಪುರ ಪೊಲೀಸರು 19 ಜನರನ್ನು ಈ ಪ್ರಕರಣದಲ್ಲಿ ಬಂಧಿಸಿದ್ದಾರೆ. 14 ಅಪ್ರಾಪ್ತ ಬಾಲಕರು, 5 ಯುವಕರು ಅರೆಸ್ಟ್ ಆಗಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮತ್ತೆ ‘108’ ಸಮಸ್ಯೆ