Select Your Language

Notifications

webdunia
webdunia
webdunia
webdunia

ಸಂಚು ನಡೆಸಿದ 8 ಶಂಕಿತ ಭಯೋತ್ಪಾದಕರ ಬಂಧನ!

ಸಂಚು ನಡೆಸಿದ 8 ಶಂಕಿತ ಭಯೋತ್ಪಾದಕರ ಬಂಧನ!
bangalore , ಮಂಗಳವಾರ, 19 ಡಿಸೆಂಬರ್ 2023 (20:00 IST)
ಗಣರಾಜ್ಯೋತ್ಸವದಿನ ಸ್ಫೋಟಕ್ಕೆ ಸಂಚು ನಡೆಸುತ್ತಿದ್ದ ಶಂಕಿತರ ಭಯೋತ್ಪಾದಕರ ಮೇಲೆ NIA ದಾಳಿ ನಡೆಸಿದೆ. ಒಟ್ಟು 40ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ 8 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಐವರು ಕರ್ನಾಟಕದವರು. ಇನ್ನು ಕರ್ನಾಟಕದ 34 ಕಡೆ NIA ದಾಳಿ ನಡೆಸಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದ್ದು, ಅತೀ ದೊಡ್ಡ ದುರಂತವನ್ನು NIA  ತಪ್ಪಿಸಿದೆ ಅಂತಾ ಮೂಲಗಳಿಂದ ತಿಲೀದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿಯನ್ನ ಕೊಂದು ಸೂಟ್ಕೇಸ್ನಲ್ಲಿ ಹೊತ್ತೊಯ್ದಿದ್ದ ವ್ಯಕ್ತಿಯ ಬಂಧನ