Select Your Language

Notifications

webdunia
webdunia
webdunia
webdunia

ವೀಕೆಂಡ್ ನಲ್ಲಿ ಆಭರಣ ಖರೀದಿಸುವ ಪ್ಲಾನ್‌ ಇದ್ಯಾ.? ಚಿನ್ನದ ದರ ಹೇಗಿದೆ ನೋಡಿ

ವೀಕೆಂಡ್ ನಲ್ಲಿ ಆಭರಣ ಖರೀದಿಸುವ ಪ್ಲಾನ್‌ ಇದ್ಯಾ.? ಚಿನ್ನದ ದರ ಹೇಗಿದೆ ನೋಡಿ
bangalore , ಶನಿವಾರ, 25 ಡಿಸೆಂಬರ್ 2021 (21:01 IST)
ವೀಕೆಂಡ್ ನಲ್ಲಿ ಚಿನ್ನ ಖರೀದಿಸೋಕೆ ಪ್ಲಾನ್ ಮಾಡಿದ್ದರೆ ಇಂದಿನ ಬೆಲೆ ವಿವರ ಹೇಗಿದೆ ತಿಳಿಯಿರಿ..
ಪ್ರಮುಖ ನಗರದಲ್ಲಿ ಎಷ್ಟಿದೆ ರೇಟ್..?
ದೆಹಲಿ-  22 ಕ್ಯಾರೆಟ್‌ 10 ಗ್ರಾಂ. ಚಿನ್ನದ ಬೆಲೆ 47,500ರೂ. ಮತ್ತು 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 51,800 ರೂ. ದಾಖಲಾಗಿದೆ.
ಚೆನ್ನೈ- 22 ಕ್ಯಾರೆಟ್‌ 10 ಗ್ರಾಂ. ಚಿನ್ನದ ಬೆಲೆ 45,510 ರೂ. ಮತ್ತು 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 49,650 ರೂ. ದಾಖಲಾಗಿದೆ.
ಮುಂಬೈ- 22 ಕ್ಯಾರೆಟ್‌ 10 ಗ್ರಾಂ. ಚಿನ್ನದ ಬೆಲೆ 47,300ರೂ. ಮತ್ತು 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 48,300 ರೂ. ದಾಖಲಾಗಿದೆ.
ಬೆಂಗಳೂರು- 22 ಕ್ಯಾರೆಟ್‌ 10 ಗ್ರಾಂ. ಚಿನ್ನದ ಬೆಲೆ 45,350  ರೂ. ಮತ್ತು 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 49,480 ರೂ. ದಾಖಲಾಗಿದೆ.
ಹೈದರಾಬಾದ್‌- 22 ಕ್ಯಾರೆಟ್‌ 10 ಗ್ರಾಂ. ಚಿನ್ನದ ಬೆಲೆ 45,350ರೂ. ಮತ್ತು 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 49,480 ರೂ. ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿಢೀರನೆ ಏರಿಕೆ ಕಂಡ ಒಮಿಕ್ರಾನ್ ಪ್ರಕರಣ