Publish Date: Tue, 14 Dec 2021 (21:11 IST)
Updated Date: Tue, 14 Dec 2021 (21:15 IST)
ತೆರಿಗೆ ವಂಚಿಸಿ ಅಕ್ರಮವಾಗಿ ವಿಮಾನದ ಮೂಲಕ ರೂ.16,79,860 ಮೊತ್ತದ ಚಿನ್ನ ಸಾಗಾಟ ನಡೆಸುತ್ತಿರುವ ವ್ಯಕ್ತಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಾಸರಗೋಡಿನ ವ್ಯಕ್ತಿಯೊಬ್ನ ಶಾರ್ಜಾದಿಂದ 16,79,860 ರೂ. ಮೌಲ್ಯದ 24 ಕ್ಯಾರೆಟ್ನ 338 ಗ್ರಾಂ ಚಿನ್ನವನ್ನು ಸಾಗಾಟ ನಡೆಸುತ್ತಿದೆ. ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಅಧಿಕಾರಿಗಳು ಬಲೆಗೆ ಬಿದ್ದಿದ್ದಾನೆ.
ಆರೋಪಿ ಸ್ಟಿರಿಯೋ ಕೇಬಲ್ , ಬರ್ನರ್ ಸ್ಟ್ಯಾಂಡ್ , ಕ್ಯಾಂಡಲ್ ಹೋಲ್ಡರ್ ಸ್ಟ್ಯಾಂಡ್‌ಗಳಲ್ಲಿಟ್ಟು ಚಿನ್ನವನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು.