Select Your Language

Notifications

webdunia
webdunia
webdunia
webdunia

ಫ್ಯಾನ್​​​ ಮದುವೆಯಲ್ಲಿ ಅಪ್ಪು ಕಟೌಟ್‌

Appu cutout for fan wedding
bangalore , ಗುರುವಾರ, 12 ಮೇ 2022 (20:13 IST)
ಅಪ್ಪು ಕೋಟಿ ಕೋಟಿ ಅಭಿಮಾನಿಗಳನ್ನ ಅಗಲಿ 7 ತಿಂಗಳು ಕಳೆಯುತ್ತಾ ಬಂತು.. ಆದ್ರೆ ಅವರ ಅಭಿಮಾನಿಗಳ ಪಾಲಿಗೆ ಅಪ್ಪು ಮಾತ್ರ ಇನ್ನೂ ಜೀವಂತವಾಗಿದ್ದಾರೆ. ಗುಮ್ಮಟನಗರಿ ವಿಜಯಪುರದ ಕಟ್ಟಾ ಅಭಿಮಾನಿ  ಬಸವರಾಜ್‌, ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡ್ತಿರೋ ಘಳಿಗೆಯಲ್ಲೂ ಅಪ್ಪು ಕಟೌಟ್ ಸಾಕ್ಷಿಯಾಗಿವೆ. ನಿಮ್ಮ ಮದುವೆಗೆ ಬರ್ತೀನಿ ಎಂದಿದ್ದ ಅಪ್ಪು ನೆನಪಲ್ಲೇ ಅಭಿಮಾನಿ ವಿಶಿಷ್ಟ ರೀತಿಯಲ್ಲಿ ಮದುವೆ ಮಾಡಿಕೊಂಡಿದ್ದಾನೆ..ತನ್ನ ಮದುವೆ ಸ್ಟೇಜ್ ಮೇಲೆ ಪುನೀತ್ ಬೃಹತ್ ಭಾವಚಿತ್ರಗಳ ಕಟೌಟ್ ಹಾಕಿ ಮದುವೆಯಾಗಿರೋದು ವಿಶೇಷವಾಗಿತ್ತು..ಇನ್ನು ತಮ್ಮ ಮದುವೆಯ ಲಗ್ನಪತ್ರಿಕೆಯಲ್ಲೂ ಅಪ್ಪು ಫೋಟೋವನ್ನ ಪ್ರಿಂಟ್ ಮಾಡಿಸಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಗಸ್ಟ್​​ 12ಕ್ಕೆ ಗಾಳಿಪಟ-2 ರಿಲೀಸ್