Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಅಭ್ಯರ್ಥಿ ಆರ್ ಕೆ ರಮೇಶ್ ಮತಯಾಚನೆ

Appeal to the voters to vote for the Congress party
bangalore , ಬುಧವಾರ, 3 ಮೇ 2023 (18:40 IST)
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಆರ್ ಕೆ ರಮೇಶ್ ಮತಯಾಚನೆ ಮಾಡ್ತಿದ್ದಾರೆ.ಬೆಟ್ಟದಾಸನಪುರ, ವಿಟ್ಟಸಂದ್ರ, ಪಾಳ್ಯ ಸೇರಿದಂತೆ ಅನೇಕ ಕಡೆ ಮನೆ - ಮನೆಗೆ ತೆರಳಿ ಆರ್ ಕೆ ರಮೇಶ್ ಮತಯಾಚನೆ ಮಾಡ್ತಿದ್ದಾರೆ.
 
ಆರ್ ಕೆ ರಮೇಶ್ ಗೆ ಆರ್ ಪ್ರಭಾಕರ್ ರೆಡ್ಡಿ, ಸುಂದರೇಶ್, ಚಾಮರಾಜ್,ಕಾಂತರಾಜ್ ,ಅಮರ್ ನಾರಾಯಣ್. ಸೇರಿ ಹಲವು ಮುಖಂಡರು ಸಾಥ್ ನೀಡಿದ್ದು,ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮತದಾರರ ಬಳಿ ಮತಯಾಚನೆ ಮಾಡ್ತಿದ್ದಾರೆ.ಕರೋನಾ ಸಮಯದಲ್ಲಿ ನಾನು ಕೂಡ ನಿಮ್ಮೊಂದಿಗೆ ಸಹಾಯ ಮಾಡಿದ್ದೇನೆ.ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಿ ಎಂದು ರಮೇಶ್ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಷೇರು ಮಾರುಕಟ್ಟೆ ಹೆಸರಲ್ಲಿ ನೂರಾರು ಕೋಟಿ ವಂಚನೆ