Select Your Language

Notifications

webdunia
webdunia
webdunia
webdunia

ಬಿಜೆಪಿ ಶಾಸಕರ ಕುಟುಂಬಕ್ಕೆ ಆತಂಕ : ಗನ್ ಮ್ಯಾನ್ ಗೆ ಕೊರೊನಾ ವೈರಸ್

ಬಿಜೆಪಿ ಶಾಸಕರ ಕುಟುಂಬಕ್ಕೆ ಆತಂಕ : ಗನ್ ಮ್ಯಾನ್ ಗೆ ಕೊರೊನಾ ವೈರಸ್
ಹೈದ್ರಾಬಾದ್ , ಭಾನುವಾರ, 21 ಜೂನ್ 2020 (21:22 IST)
ಕೊರೊನಾ ವೈರಸ್ ಗನ್ ಮ್ಯಾನ್ ಗೆ ತಗುಲಿರುವುದು ದೃಢಪಟ್ಟಿದ್ದು, ಇದರಿಂದ ಬಿಜೆಪಿ ಶಾಸಕರ ಕುಟುಂಬಕ್ಕೆ ಆತಂಕ ಶುರುವಾಗಿದೆ.

ಈ ನಡುವೆ ಬಿಜೆಪಿ ಶಾಸಕರ ಕುಟುಂಬದವರು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಆಂಧ್ರ ಪ್ರದೇಶದ ಬಿಜೆಪಿ ಶಾಸಕ ರಾಜ ಸಿಂಗ್ ಅವರ ಗನ್ ಮ್ಯಾನ್ ಗೆ ಕೊರೊನಾ ತಗುಲಿದೆ. ಹೀಗಾಗಿ ಶಾಸಕರ ಮನೆಮಂದಿ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಯೋಗ, ವ್ಯಾಯಾಮದಲ್ಲಿ ಶಾಸಕರು ಕಾಲ ಕಳೆಯುತ್ತಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಸಾಲ ತೀರಿಸಲು ಪತಿಯ ಹಣ, ಆಭರಣ ಕದ್ದ ಪತ್ನಿ