Select Your Language

Notifications

webdunia
webdunia
webdunia
webdunia

ಕಲಬುರಗಿಯಲ್ಲಿ ಕೊರೊನಾ ಸೋಂಕಿಗೆ ಮತ್ತೊಬ್ಬ ಬಲಿ

ಕೊರೊನಾ ವೈರಸ್
ದೇಶದಲ್ಲಿ ಕೊರೊನಾ ವೈರಸ್ ಗೆ ಮೊದಲ ಸಾವು ಕಂಡಿರುವ ಕಲಬುರಗಿಯಲ್ಲಿ ಡೆಡ್ಲಿ ಕೊರೊನಾಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಿದೆ.

ಕೊರೊನಾ ಸೋಂಕಿತ ಕಲಬುರಗಿ‌ ನಗರದ ಸರಾಫ್ ಬಜಾರ್ (ಪುಟಾಣಿ ಗಲ್ಲಿ) ಪ್ರದೇಶದ 56 ವರ್ಷದ ವ್ಯಕ್ತಿ (P-587) ಸಾವನ್ನಪ್ಪಿದ್ದಾರೆ.

ಈ ವ್ಯಕ್ತಿ ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಏಪ್ರಿಲ್ 29 ರಂದು ಕಲಬುರಗಿ ಕೋವಿಡ್-19 ಆಸ್ಪತೆಯಲ್ಲಿ ದಾಖಲಾಗಿದ್ದರು.  ಮೇ-1 ರಂದು ಕೋವಿಡ್-19 ದೃಢವಾಗಿತ್ತು.



Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್; ನಾಳೆಯಿಂದ ಮದ್ಯ ದರ ಹೆಚ್ಚಳ