Select Your Language

Notifications

webdunia
webdunia
webdunia
webdunia

ನಗರದಲ್ಲಿ ಬೆಸ್ಕಾಂ ಸಿಬ್ಬಂದಿಗಳ ಮತ್ತೊಂದು ಯಡವಟ್ಟು

bescome

geetha

bangalore , ಗುರುವಾರ, 4 ಜನವರಿ 2024 (14:42 IST)
ನಗರದಲ್ಲಿ ಬೆಸ್ಕಾಂ ಸಿಬ್ಬಂದಿಗಳ ಮತ್ತೊಂದು ಯಡವಟ್ಟು ಬಯಲಿಗೆ ಬಂದಿದೆ.ಸಿಬ್ಬಂದಿಗಳ ಯಡವಟ್ಟಿಗೆ 9 ವರ್ಷದ ಮಗುವಿಗೆ ಗಾಯವಾಗಿದೆ.ಝೋಯಾ ಖಾನಂ ಗೆ ಶೇ 20_ರಷ್ಟು ಸುಟ್ಟಗಾಯವಾಗಿದೆ.ಬಂಡೆಪಾಳ್ಯದ ನಿವಾಸಿ ಇರ್ಫಾನ್ ಖಾನ್ ಪುತ್ರಿ ಝೋಯಾ ಖಾನಂ ಆಗಿದ್ದು,ನಿನ್ನೆ ಮದ್ಯಾಹ್ನ ಘಟನೆ ನಡೆದಿದೆ.
 
ಮೊದಲನೆ ಮಹಡಿಯಲ್ಲಿ ಇರ್ಫಾನ್ ಖಾನ್ ಕುಟುಂಬ ವಾಸವಿದೆ.ನಿನ್ನೆ ಮನೆ ಮುಂದೆ ಇರುವ ಕರೆಂಟ್ ವೈಯರ್ ಟಚ್ ಆಗಿ  ಘಟನೆ ನಡೆದಿದೆ.ಕರೆಂಟ್ ವೈಯರ್ ಮನೆ ಮುಂಭಾಗ ಹತ್ತಿರದಲ್ಲಿ ಇದ್ದರೆ ಸೇಫ್ಟಿ ಪೈಪ್ ಅಳವಡಿಕೆ ಖಡ್ಡಾಯವಾಗಿದೆ.ಮೊದಲವೆ ಮಹಡಿಯಲ್ಲಿ ನಿಂತರೆ ಕೈಗೆಟಕುವ ರೀತಿಯಲ್ಲಿದೆ ವೈಯರ್ ಇದೆ.ಮಹಡಿ ಮೇಲೆ ನಿಂತರೆ ಸಾಕು ಡೇಂಜರ್ ಕರೆಂಟ್ ವೈಯರ್ ಟಚ್ ಆಗತ್ತೆ.ಕೆಲ ತಿಂಗಳ ಹಿಂದೆ ಸೇಫ್ಟಿ ವೈಯರ್ ಇಲ್ಲಿ ಅಳವಡಿಸಲಾಗಿತ್ತು.

ಆದ್ರೆ ಕೆಲ ದಿನಗಳ ಹಿಂದೆ ಆ ಭಾಗದಲ್ಲಿ ಬೇರೆ ಕರೆಂಟ್ ವೈಯರ್ ಅಳವಡಿಸಿದ್ದರು ಆದ್ರೆ ಕರೆಂಟ್ ವೈಯರ್ ಮೇಲೆ ಸೇಫ್ಟಿ ವೈರಯ್ ಹಾಗದೆ ನಿರ್ಲ್ಯಕ್ಷವಹಿಸಲಾಗಿದೆ.ನಿನ್ನೆ ಕರೆಂಟ್ ವೈಯರ್ ಮೇಲೆ ಮಾಪ್ ಬಿದ್ದಿದೆ ಅದನ್ನು ತೆಗೆದುಕೊಳ್ಳಲು ಹೋಗಾದ ಝೋಯಾ ಗೆ ಕರೆಂಟ್ ಶಾಕ್ ಹೊಡೆದಿದೆ.ಅದೃಷ್ಟವಶ ಯಾವುದೇ ಪ್ರಾಣಾಪಾಯವಾಗಿಲ್ಲ.20 ರಷ್ಟು ಸುಟ್ಟಗಾಯಗಳಾಗಿವೆ.ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸೇರಿದ ಜಗನ್ ಸಹೋದರಿ, ರಾಹುಲ್ ಪ್ರಧಾನಿ ಆಗುವುದು ತಂದೆಯ ಕನಸು ಎಂದ ಶರ್ಮಿಳಾ