ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ

Webdunia
ಭಾನುವಾರ, 1 ಆಗಸ್ಟ್ 2021 (19:35 IST)
ಬಿ.ಬಿ.ಎಂ.ಪಿ ಯ ಬಜೆಟ್ ನ ಅನುದಾನವನ್ನು 8 ವಲಯಗಳಿಗೆ ಬಿಡುಗಡೆ ಮಾಡಿರುವಆಡಳಿತಗಾರರ ವಿರುದ್ದ ಮಾಜಿ ಸದಸ್ಯರುಗಳು ಅಸಮಾದಾನ ವ್ಯಕ್ತಪಡಿಸಿದ್ದಾರೆ.ಪ್ರತಿವಾರ್ಡಿಗೆ 60 ಲಕ್ಷ  ರೂಪಾಯಿಗಳನ್ನು  ‌ಒದಗಿಸಿರುವುದಕ್ಕೆ ಎಲ್ಲೆಡೆ ಆಕ್ರೋಶಕ್ಕೆ  ಆಡಳಿತಗಾರರು ಗುರಿಯಾಗಿದ್ದಾರೆ. ರಸ್ತೆಗಳ‌ಗುಂಡಿ ಮುಚ್ವಲು.ರಸ್ತೆಗಳ ದುರಸ್ತಿ.ಚರಂಡಿಯಲ್ಲಿ ಹೂಳೆತ್ತಲು.ಸೇರಿದಂತೆ ಇನ್ನಿತ್ತರ  ನಿರ್ವಹಣೆಗಳಿಗೆ ಈ ಅನುದಾನ ಸಾಕಾಗುವುದಿಲ್ಲ.ಎಂದು ವಿರೋದ ಪಕ್ಷದ ಮಾಜಿ‌ನಾಯಕ  ಎ.ಎಚ್. ಬಸವರಾಜ್  ತಮ್ಮ ಅಸಮಾದಾನವನ್ನು ಹೊರಹಾಕಿದ್ದಾರೆ.ಮಾರ್ಚ್ 30 ರಂದು ಬಜೆಟ್ ಮಂಡಿಸಲಾಗಿತ್ತು.ವಿಶೇಷ ಹಣಕಾಸು ಆಯುಕ್ತೆ ತುಳಸಿಮದ್ದಿನೇನಿ ಮಂಡಿಸಿದ್ದರು. ಇವತ್ತು ಅನುದಾನ ವಲಯವಾರು ಹಂಚಿಕೆಮಾಡಿ ಆದೇಶ ಹೊರಡಿಸಿದ್ದಾರೆ  ಹಳೆಯ ವಾರ್ಡಿಗೆ 2 ಕೋಟಿ.ಹೊಸ ವಾರ್ಡಿಗೆ ಮೂರು ಕೋಟಿ ಮಂಜೂರು ಮಾಡುವಂತೆ ಆಗ್ರಹಪಡಿಸಿದ್ದಾರೆ..
ಬೈಟ್- ಎ.ಹೆಚ್.ಬಸವರಾಜ್ ಮಾಜಿ ಅದ್ಯಕ್ಷರು ವಾರ್ಡ ಕಮಿಟಿ ಬಿ.ಬಿ.ಎಂ.ಪಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಹುಕೋಟಿ ವೈದ್ಯಕೀಯ ಹಗರಣ ಪ್ರಕರಣ: ದೆಹಲಿಯ ಮಾಜಿ ಉನ್ನತ ಆರೋಗ್ಯಾಧಿಕಾರಿ ಅರೆಸ್ಟ್‌

ಮದುವೆ ಮೆರವಣಿಗೆ ನೋಡುತ್ತಿದ್ದ ಹಾಗೇ ಖುಷಿ ತಾಳಲಾರದೆ ಈ ವಿದ್ಯಾರ್ಥಿ ಏನ್ ಮಾಡಿದ ನೋಡಿ, ಕ್ಯೂಟ್ ವಿಡಿಯೋ

ಮೊಹರಂ ದಿನ 15 ಸಾವಿರ ಜನರನ್ನು ಕೊಲ್ಲುವ ಮಹಾ ಸ್ಕೆಚ್ ಹಾಕಿದ್ದ ವ್ಯಕ್ತಿ ಅರೆಸ್ಟ್‌

ಪೊಲೀಸರ ಕಣ್ಣು ತಪ್ಪಿಸಲು ಮಹಿಳೆಯೊಬ್ಬರು ಮಾದಕ ವಸ್ತುವನ್ನು ಅಡಗಿಸಿಟ್ಟಿದ್ದೆಲ್ಲಿ ಗೊತ್ತಾ

ಸ್ವಲ್ಪಾನೂ ಪಶ್ಚಾತ್ತಾಪವಿಲ್ಲ.. ಕೇತನ್ ಅಗರ್ವಾಲ್ ಕೊಂದ ಆರೋಪಿ ಸಿಯಾ ಲೋಹಗಢ್ ಕೋಟೆಗೆ, ಹೇಗಿದ್ದಳು ನೋಡಿ Video

ಮುಂದಿನ ಸುದ್ದಿ
Show comments