Publish Date: Tue, 27 Jun 2023 (21:09 IST)
Updated Date: Tue, 27 Jun 2023 (21:20 IST)
ಅಂಗನವಾಡಿ ಕಾರ್ಯಕರ್ತರನ್ನ ಸಚಿವೆ ಲಕ್ಮೀ ಹೆಬ್ಬಳ್ಕಾರ್ ಬೇಟೆ ಮಾಡಿದ್ದಾರೆ.ಅಂಗನವಾಡಿ ಕಾರ್ಯಕರ್ತರ ಜೊತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸತತವಾಗಿ ಇಪ್ಪತ್ತು ನಿಮಿಷಗಳಕಾಲ ಮಾತುಕತೆ ನಡೆಸಿದಾರೆ.ಸತತವಾಗಿ ನಾಲ್ಕು ವರ್ಷಗಳಿಂದ ಉಪಯೋಗಿಸಿದ ಮೊಬೈಲ್ ಗೆ ಬ್ರೇಕ್ ಹಾಕಿ ಹೊಸ ಮೊಬೈಲ್ ಖರೀದಿ ಚಿಂತನೆ ಬಗ್ಗೆ ಸರ್ಕಾರ ನಿರ್ಧಾರಿಸಿದೆ.ಅಂಗನವಾಡಿಯ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಈಡೇರಿಸುತ್ತೇವೆ.ಸ್ವಲ್ಪ ಸಮಯ ಅವಕಾಶ ಕೋಡಿ ಎಂದು ಸಚಿವೆ ಲಕ್ಮೀ ಹೆಬ್ಬಳ್ಕಾರ್ ಕೇಳಿದ್ದಾರೆ.ನಿಮ್ಮ ಎಲ್ಲಾ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಈಡೇರಿಸುತ್ತೇವೆ.ನಿಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೆವೆಂದು ಎಂದು ಲಕ್ಮೀ ಹೆಬ್ಬಳ್ಕರ್ ಭರವಸೆ ಕೊಟ್ಟಿದ್ದಾರೆ.