Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಮುಖಂಡ ಅಲ್ತಾಫ್ ಮೇಲೆ ಅಟ್ಯಾಕ್ ಗೆ ಯತ್ನ ನಡೆಸುದವರು ಅಂದರ್

ಕಾಂಗ್ರೆಸ್ ಮುಖಂಡ ಅಲ್ತಾಫ್ ಮೇಲೆ ಅಟ್ಯಾಕ್ ಗೆ ಯತ್ನ ನಡೆಸುದವರು ಅಂದರ್
bangalore , ಭಾನುವಾರ, 25 ಡಿಸೆಂಬರ್ 2022 (15:31 IST)
ಕಾಂಗ್ರೆಸ್ ಮುಖಂಡ ಅಲ್ತಾಫ್ ಮೇಲೆ ಅಟ್ಯಾಕ್ ಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಜೆ ನಗರ ಪೊಲೀಸರಿಂದ ಮೂವರನ್ನ ತೀವ್ರ ವಿಚಾರಣೆ ಮಾಡಲಾಗಿದೆ.ಶಿವು, ಮಂಜ, ಮಣಿ ಎಂಬ ಮೂವರನ್ನೂ ವಶಪಡೆದು ಪೊಲೀಸರು ವಿಚಾರಣೆ ಮಾಡ್ತಿದ್ದಾರೆ.ನಿನ್ನೆ ರಾತ್ರಿ ಜೆ.ಜೆ ನಗರದಲ್ಲಿ ಕಾಂಗ್ರೆಸ್ ಮುಖಂಡ ಅಲ್ತಾಫ್ ಗೆ ಆರೋಪಿಗಳು ಸ್ಕೆಚ್ ಹಾಕಿದ್ದು.ಈ ವೇಳೆ ಸ್ಥಳೀಯರಿಗೆ ಗೊತ್ತಾಗಿ ಪೊಲೀಸರಿಗೆ ಒಪ್ಪಿಸಿದ್ರು.ಒಟ್ಟು ನಾಲ್ವರು ಆರೋಪಿಗಳಿಕಿಂದ ಸ್ಕೆಚ್ ಹಾಕಲಾಗಿತ್ತು.ಈ ವೇಳೆ ಗೊತ್ತಾಗಿ ಆರೋಪಿಗಳನ್ನ ಸ್ಥಳೀಯರು ಹಿಡಿದಿದ್ದಾರೆ.ಓರ್ವ ಆರೋಪಿ ಸ್ಥಳೀಯರಿಂದ ಎಸ್ಕೇಪ್ ಆಗಿದ್ದ.ಸದ್ಯ ಮೂವರನ್ನ ವಶಪಡೆದು ಜೆ.ಜೆ ನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಇಬ್ಬರು ಚಾಮರಾಜಪೇಟೆ, ಇನ್ನಿಬ್ರು ಕೆ.ಪಿ ಅಗ್ರಹಾರ ನಿವಾಸಿಗಳೆಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ.ಯಾರು ಕಳಿಸಿದ್ದು, ಇವ್ರ ಹಿಂದೆ ಯಾರಿದಾರೆ ಅನ್ನೋದ್ರ ಬಗ್ಗೆ ತೀವ್ರ ವಿಚಾರಣೆ ಮಾಡಲಾಗಿದೆ.ಜೆ.ಜೆ ನಗರ ಠಾಣೆಯಲ್ಲಿ ತೀವ್ರ ವಿಚಾರಣೆ ನಡೆಯುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಸಿಲುಕಿದ್ದ ಈಶ್ವರಪ್ಪನವರಿಗೆ ಕ್ಲಿನ್ ಚಿಟ್