Publish Date: Sat, 19 May 2018 (15:45 IST)
Updated Date: Sat, 19 May 2018 (15:48 IST)
ಬೆಂಗಳೂರು: ವಿಜಯನಗರ ಕಾಂಗ್ರೆಸ್ ಶಾಸಕ ಬಿ.ಎಸ್. ಆನಂದಸಿಂಗ್ ಅವರಿಗಾಗಿ ವಿಧಾನಸೌಧವೇ ಎದುರು ನೋಡುತ್ತಿತ್ತು. ಆನಂದ್ ಸಿಂಗ್ ಅವರು ಕುಟುಂಬ ಸಮೇತವಾಗಿ ವಿಧಾನ ಸೌಧಕ್ಕೆ ಆಗಮಿಸಿದ್ದಾರೆ.
ಶಾಸಕರಾಗಿ ಆನಂದ್ ಸಿಂಗ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಬಿ.ಎಸ್. ಆನಂದಸಿಂಗ್ ಅವರು ಸದನಕ್ಕೆ ಹಾಜರಾಗಿ, ಪ್ರಮಾಣವಚನ ಸ್ವೀಕಾರ ಮಾಡುವ ಕುರಿತು ಅನೇಕರಲ್ಲಿ ವಿಭಿನ್ನವಾದ ಅಭಿಪ್ರಾಯಗಳಿದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ