Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಪ್ರತಿಷ್ಠಿತ ಆರ್ಕಿಡ್ ಶಾಲೆಯಲ್ಲಿ ಮುಗಿಯದ ವಿವಾದ

ಬೆಂಗಳೂರಿನ ಪ್ರತಿಷ್ಠಿತ ಆರ್ಕಿಡ್ ಶಾಲೆಯಲ್ಲಿ ಮುಗಿಯದ ವಿವಾದ
bangalore , ಶನಿವಾರ, 4 ಫೆಬ್ರವರಿ 2023 (19:35 IST)
ಬೆಂಗಳೂರಿನ ಪ್ರತಿಷ್ಠಿತ ಆರ್ಕಿಡ್ ಶಾಲೆಯ ವಿವಾದ ಮುಗಿಯುವ ಲಕ್ಷಣ ಕಾಣ್ತಿಲ್ಲ.ನಾಗರಭಾವಿಯಲ್ಲಿರುವ ಆರ್ಕಿಡ್ ಶಾಲೆಯ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಪೋಷಕರ ಪರದಾಟ ಹೇಳತಿರಾದಾಗಿದೆ.ಆರ್ಕಿಡ್ ಶಾಲೆಯ ಆವರಣದಲ್ಲಿ ಪೋಷಕರ ಆಗಮಿಸಿದ್ರು ಮ್ಯಾನೇಜ್ಮೆಂಟ್ ಮಾತ್ರ ಕ್ಯಾರೇ ಅಂದಿಲ್ಲ.ಬೆಳಿಗ್ಗೆಯಿಂದಲೇ ಶಾಲೆಯ ಬಳಿ ಬಂದು ಪೋಷಕರು ಕಾಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಎಪಿಗೆ ಸೇರ್ಪಡೆಯಾದ ನಟಿ ಹಾಗೂ ಸಮಾಜ ಸೇವಕಿ ಡಾ.ಪೂಜಾ ರಮೇಶ್