Daily Horoscope

Select Your Language

Notifications

webdunia
webdunia
webdunia
webdunia

ವಾಟ್ಸಾಪ್‌ ಗ್ರೂಪ್‌ನಿಂದ ಕಿತ್ತಾಕಿದ್ದಕ್ಕೆ ಬಾಸ್‌ಗೆ ಥಳಿಸಿದ ಉದ್ಯೋಗಿ

employee beat
ವಾಟ್ಸಾಪ್ ಗ್ರೂಪ್‌ನಿಂದ ತನ್ನನ್ನು ಕಿತ್ತಾಕಿದ್ದಕ್ಕೆ ಉದ್ಯೋಗಿಯೋರ್ವ ತನ್ನ ಮೇಲಾಧಿಕಾರಿಗೆ ಕಚೇರಿಯಲ್ಲಿ ಎಲ್ಲ ಉದ್ಯೋಗಿಗಳ ಎದುರು ಥಳಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ವಾಟ್ಸಾಪ್ ಗ್ರೂಪ್‌ನಿಂದ  ತೆಗೆದು ಹಾಕಿದ್ದಕ್ಕೆ ಸಿಟ್ಟಿಗೆದ್ದ ಉದ್ಯೋಗಿ ಬಾಸ್‌ನ ಥಳಿಸಿ  ಐ-ಫೋನ್‌ ಅನ್ನು ನೆಲಕ್ಕೆಸೆದು ಹಾಳು ಮಾಡಿದ್ದಾನೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಂಸತ್ ಭವನ ವೀಕ್ಷಿಸಿ ವಾವ್ ಎಂದ ಸುಧಾಮೂರ್ತಿ