Publish Date: Sat, 09 Dec 2023 (17:40 IST)
Updated Date: Sat, 09 Dec 2023 (16:44 IST)
ಇನ್‌ಫೋಸಿಸ್ ಸ್ಥಾಪಕಿ, ಸುಧಾಮೂರ್ತಿ ಅವರು ಹೊಸದಾಗಿ ಸ್ಥಾಪಿತವಾದ ಸಂಸತ್ ಭವನಕ್ಕೆ ಭೇಟಿ ನೀಡಿದ್ದು, ಹೊಸ ಸಂಸತ್‌ನ ಸೌಂದರ್ಯಕ್ಕೆ, ಘನತೆಗೆ ವಾಸ್ತುಶಿಲ್ಪಕ್ಕೆ ಅವರು ಭಾವುಕರಾಗಿದ್ದು, ಇದರ ಸೌಂದರ್ಯ ವರ್ಣಿಸಲು ಪದಗಳೇ ಇಲ್ಲ ಇದನ್ನು ನಾನು ಬಹಳ ಹಿಂದಿನಿಂದಲೂ ಒಮ್ಮೆ ನೋಡಬೇಕು ಎಂದು ಆಸೆ ಪಟ್ಟಿದ್ದೆ. ಹಾಗೂ ಇಂದು ನನ್ನ ಬಹುದಿನಗಳ ಕನಸು ನನಸಾಗಿದೆ ಅಂತಾ ಮಾದ್ಯಮಗಳಿಗೆ ಹೇಳಿದ್ದಾರೆ.