Select Your Language

Notifications

webdunia
webdunia
webdunia
webdunia

ಈವರೆಗೂ 225 ಕೋಟಿ ಕ್ಯಾಶ್‌ ಎಣಿಸಿದ ಅಧಿಕಾರಿಗಳು

ಈವರೆಗೂ 225 ಕೋಟಿ ಕ್ಯಾಶ್‌ ಎಣಿಸಿದ ಅಧಿಕಾರಿಗಳು
bangalore , ಶನಿವಾರ, 9 ಡಿಸೆಂಬರ್ 2023 (17:21 IST)
ತೆರಿಗೆ ವಂಚನೆ ಆರೋಪದ ಮೇಲೆ ಒಡಿಶಾದ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಧೀರಜ್‌ ಸಾಹು ಅವರಿಗೆ ಸೇರಿದ ಎಲ್ಲ ನಿವೇಶನಗಳು ಹಾಗೂ ಸಂಸ್ಥೆಗಳ ಮೇಲೆ 3 ದಿನಗಳಿಂದ ದಾಳಿ ನಡೆಸುತ್ತಿರುವ ಐಟಿ ಒಟ್ಟು 225 ಕೋಟಿ ರೂ. ಹಣವನ್ನು ಜಪ್ತಿ ಮಾಡಿದೆ.ಶುಕ್ರವಾರ ಇನ್ನೂ 25 ಕೋಟಿ ರೂ. ನಗದು ಜಪ್ತಿ ಮಾಡಲಾಗಿದ್ದು ಅಧಿಕಾರಿಗಳು ಮಾತ್ರ ದುಡ್ಡು ಎಣಿಸೋ ಕಾರ್ಯ ಮುಂದುವರೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ಟೋಲ್ ಪ್ಲಾಜಾ ನಿರ್ಮಿಸಿ ವಾಹನ ಸವಾರರ ಸುಲಿಗೆ