Select Your Language

Notifications

webdunia
webdunia
webdunia
webdunia

ನಕಲಿ ಟೋಲ್ ಪ್ಲಾಜಾ ನಿರ್ಮಿಸಿ ವಾಹನ ಸವಾರರ ಸುಲಿಗೆ

ನಕಲಿ ಟೋಲ್ ಪ್ಲಾಜಾ
ಗುಜರಾತ್ ರಾಜ್ಯದಲ್ಲಿ ವಂಚಕರು ಜನರ ಸುಲಿಗೆ ಮಾಡುವುದಕ್ಕಾಗಿ ನಕಲಿ ಟೋಲ್‌ ಗೇಟನ್ನೇ ನಿರ್ಮಿಸಿದ್ದಾರೆ. ವಿಚಿತ್ರ ಎಂದರೆ ಬರೋಬ್ಬರಿ ಒಂದೂವರೆ ವರ್ಷಗಳ ಕಾಲ ಇದು ನಕಲಿ ಎಂಬುದು ಯಾರಿಗೂ ತಿಳಿದೇ ಇಲ್ಲ. !ಗುಜರಾತ್‌ನ  ಬಮನ್‌ ಬೋರ್‌ ಕಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ನಕಲಿ ಟೋಲ್‌ ಸ್ಥಾಪಿಸಿ ವಾಹನ ಸವಾರರಿಂದ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತಿದ್ದು ಅಧಿಕಾರಿಗಳು ತಿನಿಖೆ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರಣಾಂತರಗಳಿಂದ ರಾಹುಲ್‌ ಗಾಂಧಿ ವಿದೇಶ ಪ್ರವಾಸ ರದ್ದು