Select Your Language

Notifications

webdunia
webdunia
webdunia
webdunia

ನಗರದ ಹಲವೆಡೆ ಬಿಬಿಎಂಪಿ ಪೌರಕಾರ್ಮಿಕರಿಂದ ವಾಹನ ಸವಾರರಿಗೆ ಕಿರಿಕಿರಿ

BBMP civil servant
ಓಡಾಡೋ ಸ್ಥಿತಿ ನಿರ್ಮಾಣವಾಗಿದೆ.ಕೊಳಚೆ ವಾಸನೆ ಇಂದ ಮೂಗು ಮುಚ್ಚಿ ಕೊಂಡು ಜನ ಓಡಾಡ್ತೀದ್ದಾರೆ.ಸ್ಥಳೀಯರಿಂದ ಎಷ್ಟೇ ಮನವಿ ಮಾಡಿದರು ಬಿಬಿಎಂಪಿ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.

ರಸ್ತೆ ಮೇಲೆ ಕಸ ಡಂಪ್ ಮಾಡೋದ್ರಿಂದ ಸ್ಥಳೀಯರಿಗೂ ತೊಂದರೆಯಾಗಿದೆ.ಜನ ನಿಬಿಡ ಪ್ರದೇಶದಲ್ಲಿ ಕಸ ಡಂಪ್ ಮಾಡುವಂತೆ  ಬಿಬಿಎಂಪಿ ಹೇಳಿದೆ.ಆದ್ರೆ ಬಿಬಿಎಂಪಿ ನಿಯಮವನ್ನ  ಸಿಬ್ಬಂದಿಗಳು ಗಾಳಿಗೆ ತೂರಿದ್ದಾರೆ.ಇದ್ರಿಂದ ಸಾರ್ವಜನಿಕರ ಓಡಾಟ್ಟಕ್ಕೆ ಬಾರಿ ತೊಂದರೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಆಯೋಗಕ್ಕೆ ದೂರು ಕೊಡ್ತೇವೆ- ಸುರೇಶ್ ಕುಮಾರ್