Publish Date: Fri, 08 Dec 2023 (16:41 IST)
Updated Date: Fri, 08 Dec 2023 (17:56 IST)
ಸದ್ಯ ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಉದ್ಯಮ ಏರುಗತಿಯಲ್ಲಿ ಸಾಗುತ್ತಿದೆ. ಗೌತಮ್ ಅದಾನಿ ನೇತೃತ್ವದ ಕಂಪನಿಗಳ ಷೇರುಗಳು ಗಗನಕ್ಕೇರುತ್ತಿದ್ದಂತೆ, ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯವು 14.5 ಲಕ್ಷ ಕೋಟಿ ರೂ. ದಾಟಿದೆ.
ಮುಕೇಶ್ ಅಂಬಾನಿಯ ಒಟ್ಟು ಆಸ್ತಿ ಮೌಲ್ಯವನ್ನು ಮೀರಸೋಕೆ ಗೌತಮ್ ಅದಾನಿ ಕೆಲವೇ ಕೋಟಿಗಳ ಅಂತರದಲ್ಲಿದ್ದಾರೆ ಅಂತಾ ಮೂಲಗಳು ವರದಿ ಮಾಡಿವೆ.