Select Your Language

Notifications

webdunia
webdunia
webdunia
webdunia

ಊರಿಗೆ ನುಗ್ಗಿದ ಆನೆ ಕಂಡು ಗ್ರಾಮಸ್ಥರು ಗಾಬರಿ..!

Elephant
ಡೆಂಕಣಿಕೋಟೆ-ಒಂಟಿ ಆನೆಯನ್ನು ಕಂಡು ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ರಸ್ತೆ ಬದಿಯಲ್ಲಿರುವ ಹಲವು ಅಂಗಡಿಗಳಿಗೂ ನುಗ್ಗಿದ ಒಂಟಿ ಆನೆ ದಾಂಧಲೆ ಎಬ್ಬಿಸಿದೆ . ತಮಿಳುನಾಡು ಹಾಗೂ ಕರ್ನಾಟಕದ ಗಡಿ ಪ್ರದೇಶದಲ್ಲಿರುವ ಡೆಂಕಣಿ ಕೋಟೆ ಗ್ರಾಮಕ್ಕೆ ಆನೆಯೊಂದು ನುಗ್ಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿರುವ ಘಟನೆ ಇಂದು ಮುಂಜಾನೆ ಐದು ಗಂಟೆಗೆ ನಡೆದಿದೆ. 
 
ಅಂಗಡಿಯಲ್ಲಿ ಮಲಗಿದ್ದ ಜನರನ್ನು ಗ್ರಾಮಸ್ಥರು ನಿದ್ದೆಯಿಂದ ಎಬ್ಬಿಸಿ ದೂರ ಕಳಿಸಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆನೆ ಕಾಟಕ್ಕೆ ಪರಿಹಾರ ಕಲ್ಪಿಸುವಂತೆ ಜನರು ಅರಣ್ಯ ಇಲಾಖೆಗೆ ಮೊರೆಯಿಟ್ಟಾದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ನಂಬರ್‌ ಪ್ಲೇಟೇ ಇಲ್ಲದ ಬೈಕ್ ಸವಾರ ಸಿಕ್ಕಿದ್ದು ಹೇಗೆ?